ನೆಲ್ಯಾಡಿ, ಮೇ 7: ಇಲ್ಲಿಯ ಬೆಥನಿ ಜ್ಞಾನೋದಯ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿ ಆಶಿಕಾ ಎಸೆಸೆಲ್ಸಿ ಯಲ್ಲಿ 579 ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ನೆಲ್ಯಾಡಿ ಸಮೀಪದ ಪಡುಬೆಟ್ಟು ಎಂಬಲ್ಲಿಯ ಹನೀಫ್ ಬಿಲಾಲ್ ಹಾಗು ಜಮೀಲ ದಂಪತಿಯ ಪುತ್ರಿ.