ಮಂಗಳೂರು: ನಿಧಾನಗತಿಯ ಕಾಮಾಗಾರಿ ವಿರೋಧಿಸಿ ಜಿಲ್ಲಾಧಿಕಾರಿಗೆ ಮನವಿ
ಮಂಗಳೂರು, ಜು. 16: ರಾಷ್ಟ್ರೀಯ ಹೆದ್ದಾರಿ 66ರ ಪಂಪ್ ವೆಲ್ ಮತ್ತು ತೊಕ್ಕೋಟ್ಟು ಮೇಲ್ಸೆತುವೆ ನಿಧಾನಗತಿಯ ಕಾಮಾಗಾರಿಯನ್ನು ವಿರೋಧಿಸಿ ವೆಲ್ಫೇರ್ ಪಾರ್ಟಿ ದ.ಕ ಜಿಲ್ಲಾ ಸಮಿತಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಪಕ್ಷದ ಜಿಲ್ಲಾಧ್ಯಕ್ಷ ಮೊಹೀನ್ ಕಮರ್, ಪ್ರಧಾನ ಕಾರ್ಯದರ್ಶಿ ಅರಫ ಮಂಚಿ ಮತ್ತು ಇತರ ಜಿಲ್ಲಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
Next Story