ಮಂಗಳೂರು, ಜು.21: ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಅವರ ತಾಯಿ ಬೀಫಾತುಮ್ಮಾ (70) ಕೃಷ್ಣಾಪುರದ ಸ್ವಗೃಹದಲ್ಲಿ ಸಂಜೆ 6.30ಕ್ಕೆ ನಿಧನ ಹೊಂದಿದ್ದಾರೆ. ಮೃತರು ಆರು ಗಂಡು ಹಾಗೂ ಆರು ಹೆಣ್ಣುಮಕ್ಕಳನ್ನು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರ ಜು.22ರಂದು ನಡೆಯಲಿದೆ.