ಆ. 22ರಂದು ಈದುಲ್ ಅಝಾ(ಬಕ್ರೀದ್) ಆಚರಣೆ
ಉಡುಪಿ, ಆ.12: ಕೇರಳದ ಕಾಪಾಡ್ನಲ್ಲಿ ರವಿವಾರ ಸಂಜೆ ದುಲ್ಹಾಜ್ ಚಂದ್ರದರ್ಶನ ಆಗಿರುವುದರಿಂದ ಆ. 22ರಂದು ಈದುಲ್ ಅಝಾ(ಬಕ್ರೀದ್) ಆಚರಿಸಲಾಗುವುದು ಎಂದು ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಅಲ್ ಹಾಜ್ ಪಿ.ಎಂ.ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ತಿಳಿಸಿರುವುದಾಗಿ ಜಿಲ್ಲಾ ಸಂಯುಕ್ತ ಜಮಾಅತ್ ಪ್ರಧಾನ ಕಾರ್ಯದರ್ಶಿ ಎಂ.ಎ.ಬಾವು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story