ಕಲ್ಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಆಡಳಿತ ಸಮಿತಿ: ಸದಸ್ಯರ ಆಯ್ಕೆಗೆ ಚುನಾವಣೆ
ಬಂಟ್ವಾಳ, ಆ. 14: ದ.ಕ.ಜಿಲ್ಲೆಯ ಗೋಳ್ತಮಜಲು ಗ್ರಾಮದ ಕಲ್ಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಇದರ ಆಡಳಿತ ಸಮಿತಿಗೆ ಸದಸ್ಯರ ಆಯ್ಕೆಗೆ ಚುನಾವಣೆ ನಡೆಸಲು ಕರ್ನಾಟಕ ರಾಜ್ಯ ವಕ್ಫ್ ಸಂಸ್ಥೆಯ ಆದೇಶದಂತೆ ಆ.16ರಂದು ಬೆಳಿಗ್ಗೆ 9ರಿಂದ ಸಂಜೆ 3ರವರೆಗೆ ಕಲ್ಲಡ್ಕ ಮದ್ರಸದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಲಿದೆ.
ಅದೇ ದಿನ ಸಂಜೆ 5 ಗಂಟೆಗೆ ಮತ ಎಣಿಕೆ ನಡೆಯಲಿದೆ.
ಚುನಾವಣಾಧಿಕಾರಿಯಾಗಿ ನಝೀರ್ ಅಹ್ಮದ್ ಹಾಗೂ ಉಪಚುನಾವಣಾ ಅಧಿಕಾರಿಯಾಗಿ ನಿವೃತ್ತ ಪೊಲೀಸ್ ಉಪನಿರೀಕ್ಷಕ ವಿ.ಮುಹಮ್ಮದ್ ಅವರು ಕಾರ್ಯನಿರ್ವಹಿಸಲಿದ್ದು, ಕಲ್ಲಡ್ಕ ಜಮಾಅತ್ನಲ್ಲಿ ಒಟ್ಟು 589 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಕಳೆದ ಬಾರಿ ನಡೆದ ಮಸೀದಿಯ ವಾರ್ಷಿಕ ಮಹಾಸಭೆಯಲ್ಲಿ ನಡೆದ ತೀರ್ಮಾನದಂತೆ ಕರ್ನಾಟಕ ವಕ್ಫ್ ಬೋರ್ಡ್ ಚುನಾವಣೆಯ ಅಧಿಕೃತ ಘೋಷಣೆ ಮಾಡಿದೆ. ಮಸೀದಿ ಆಡಳಿತ ಸಮೀತಿಗೆ ಒಟ್ಟು 21 ಸದಸ್ಯರ ಆಯ್ಕೆ ಪ್ರಕ್ರಿಯೆಗೆ ಒಟ್ಟು 49 ಮಂದಿ ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ ಒಂದು ನಾಮಪತ್ರ ತಿರಸ್ಕೃತಗೊಂಡಿದ್ದು, ಒಟ್ಟು 48 ಮಂದಿ ಅಂತಿಮವಾಗಿ ಸ್ಪರ್ಧಾ ಕಣದಲ್ಲಿದ್ದಾರೆ. ಮೂರು ತಂಡಗಳಿಂದ 45 ಅಭ್ಯರ್ಥಿಗಳು ಹಾಗೂ ಮೂವರು ಸ್ವತಂತ್ರ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಒಂದನೇ ತಂಡದ 21 ಮಂದಿ ಅಭ್ಯರ್ಥಿಗಳ ವಿವರ:
1.ಜಿ.ಎಸ್.ಅಬ್ಬಾಸ್
2.ಅಬೂಬಕರ್
3.ಜಿ.ಅಬೂಬಕರ್ ಹಾಜಿ
4.ಜಿ.ಕೆ.ಅಬೂಬಕರ್
5.ಹಾಜಿ ಅಬೂಬಕರ್ ಸಾಹೇಬ್
9.ಜಿ.ಅಬ್ದುಲ್ ಹಮೀದ್
10.ಅಬ್ದುಲ್ ಹಮೀದ್ ಕೆ.
11.ಅಬ್ದುಲ್ ಹಮೀದ್
13.ಅಬ್ದುಲ್ ಖಾಸಿ
18.ಅಬ್ದುಲ್ ರಝಾಕ್
19.ಹಾಜಿ ಜಿ.ಅಹ್ಮದ್ ಯೂಸುಫ್
24.ಹುಸೇನ್
26.ಇಬ್ರಾಹಿಂ ಮುಹಮ್ಮದ್
29.ಹಾಜಿ ಕೆ.ಎಂ.ಇಸ್ಮಾಯಿಲ್
33.ಮುಹಮ್ಮದ್ ಝಕರೀಯಾ
35.ಜಿ.ಎ.ಮೊಯ್ದೀನ್
38.ಹಾಜಿ.ಮುಹಮ್ಮದ್ ಶಾಪಿ
40.ಬಿ.ಕೆ.ನವಾಝ್
43.ಬಿ.ಎಂ. ಸಾದಿಕ್
44.ಯು.ಕೆ.ಶೇಕಬ್ಬ
48.ಯೂಸುಫ್ ಹಾಜಿ ಅಹ್ಮದ್
ಎರಡನೇ ತಂಡದ 14 ಮಂದಿ ಅಭ್ಯರ್ಥಿಗಳ ವಿವರ
7.ಅಬೂಬಕರ್ ಸಿದ್ದೀಕ್
12.ಅಬ್ದುಲ್ ಹಾಜಿ ಕೋಡಿ
15.ಪಿಎಚ್.ಅಬ್ದುಲ್ ಲತೀಫ್
16.ಅಬ್ದುಲ್ ರಹಿಮಾನ್
20.ಪಿ.ಬಿ.ಬಶೀರ್
21.ದಾವೂದ್
22.ಪವಾಝ್
27.ಇಬ್ರಾಹಿಂ ರಫೀಕ್ ಎಸ್,ಎಂ
28.ಕೆ.ಇಸ್ಮಾಯಿಲ್
31.ಮುಹಮ್ಮದ್ ಹಂಡೇಲ್
34.ಮುಹಮ್ಮದ್ ಮುಸ್ತಫಾ
36.ಕೆ.ಪಿ.ಮೊಯ್ದೀನ್
37.ಕೆ.ಮುಹಮ್ಮದ್ ಹಾಜಿ ಕೋಡಿ
47.ಹಾಜಿ ಜಿ.ಸುಲೈಮಾನ್
ಮೂರನೆ ತಂಡದ ಅಭ್ಯರ್ಥಿಗಳ ವಿವರ
6.ಅಬೂಬಕ್ ಸಿದ್ದೀಕ್
8.ಅಬ್ದುಲ್ ಬಶೀರ್
17.ಅಬ್ದುಲ್ ರಹಿಮಾನ್ ಹಾಜಿ
23.ಹಮೀದ್ ಅಲಿ
30.ಕೆ.ಎಚ್.ಜವಾಝ್
32.ಮುಹಮ್ಮದ್ ಅಝರುದ್ದೀನ್ ಬಿ,ಕೆ
39.ಬಿ. ಮುಹಮ್ಮದ್ ಯೂನುಸ್
42.ರಫೀಕ್
45.ಎಂಎ.ಸಿದ್ದೀಕ್
46.ಸುಲೈಮಾನ್
ಸ್ವತಂತ್ರ ಅಭ್ಯರ್ಥಿಗಳು
25.ಕೆ.ಎಂ..ಇಬ್ರಾಹಿಂ
14.ಅಬ್ದುಲ್ ಖಾದರ್ ಹಾರಿಸ್
41.ನಝೀರ್