ಗಂಗೊಳ್ಳಿ, ಸೆ. 13: ಇಂದು ಬೆಳಗ್ಗಿನ ಜಾವ ಗಂಗೊಳ್ಳಿ ಬಂದರ್ ನ ಜಟ್ಟಿ ಕುಸಿದು ಬಿದ್ದಿದೆ. ಗುರುವಾರ ಮೀನುಗಾರಿಕೆಗೆ ರಜೆ ಇರುವುದರಿಂದ ಹಲವಾರು ಹೆಂಗಸರು ಹಾಗು ಕೂಲಿ ಕಾರ್ಮಿಕರ ಜೀವ ಉಳಿದಿದೆ. ಅಪಾಯಕಾರಿಯಾಗಿರುವ ಈ ಬಟ್ಟಿಯನ್ನು ಅಧಿಕಾರಿಗಳು ದುರಸ್ಥಿಗೊಳಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.