ಮಂಗಳೂರು: ನಿಯಮ ಉಲ್ಲಂಘಿಸಿದ 34ಕ್ಕೂ ಅಧಿಕ ಬಸ್ಗಳು ವಶಕ್ಕೆ
ಮಂಗಳೂರು, ಅ.15: ನಿಯಮ ಉಲ್ಲಂಘನೆ ಮಾಡಿದ 35ಕ್ಕೂ ಅಧಿಕ ನಗರ ಸಾರಿಗೆ ಖಾಸಗಿ ಬಸ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಖಾಸಗಿ ಬಸ್ಗಳು ನಿಯಮ ಉಲ್ಲಂಘಿಸಿ ಸಂಚಾರ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರ ಆರೋಪದ ಹಿನ್ನೆಲೆ ಸೋಮವಾರ ಪೊಲೀಸರು ಮತ್ತು ಆರ್ಟಿಒ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ನಿಯಮ ಉಲ್ಲಂಘಿಸಿದ ಖಾಸಗಿ ಸಿಟಿ ಬಸ್ಗಳನ್ನು ವಶಕ್ಕೆ ಪಡೆದಿದ್ದಾರೆ.
ವಶಪಡಿಸಿಕೊಂಡ 34ಕ್ಕೂ ಅಧಿಕ ನಗರ ಬಸ್ಗಳನ್ನು ನಗರದ ನೆಹರೂ ಮೈದಾನದಲ್ಲಿ ನಿಲ್ಲಿಸಲಾಗಿದೆ.
Next Story