ಅ.18ರಂದು ‘ಹಿಡನ್ ಸಿಸ್ಟಮ್’ ಶುಭಾರಂಭ
ಮಂಗಳೂರು, ಅ.15: ಸಿಸಿಟಿವಿ ವ್ಯವಸ್ಥೆ ಮತ್ತು ಮಾಹಿತಿ ತಂತ್ರಜ್ಞಾನ(ಐಟಿ) ಪರಿಹಾರದ ‘ಹಿಡನ್ ಸಿಸ್ಟಮ್’ ಮಳಿಗೆಯು ನಗರದ ಕಂಕನಾಡಿಯ ಸಿಟಿ ಗೋಲ್ಡ್ ಎದುರು ಸಿಲ್ವಾ ಕಾಂಪ್ಲೆಕ್ಸ್ನಲ್ಲಿ ಅ.18ರಂದು ಬೆಳಗ್ಗೆ 10:30ಕ್ಕೆ ಶುಭಾರಂಭಗೊಳ್ಳಲಿದೆ.
‘ಹಿಡನ್ ಸಿಸ್ಟಮ್’ ಮಳಿಗೆಯನ್ನು ಪಿಡಬ್ಲೂಡಿ ಕಾಂಟ್ರಾಕ್ಟರ್ ಪಿ.ಬಿ.ಇಬ್ರಾಹೀಂ ಉದ್ಘಾಟಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story