ಶಿವಮೊಗ್ಗ ಲೋಕಸಭಾ ಉಪ ಚುನಾವಣೆ : ಬೈಂದೂರಿನಲ್ಲಿ ಶೇ. 37.67 ಮತದಾನ
ಮರವಂತೆಯ ಪಿಂಕ್ ಮತಗಟ್ಟೆ
ಬೈಂದೂರು, ನ. 3: ಶಿವಮೊಗ್ಗ ಲೋಕಸಭಾ ಸ್ಥಾನಕ್ಕಾಗಿ ನಡೆದಿರುವ ಉಪ ಚುನಾವಣೆ ಯಲ್ಲಿ ಬೈಂದೂರು ವಿಧಾನಸಭಾ ವ್ಯಾಪ್ತಿಯಲ್ಲಿ ಅಪರಾಹ್ನ 1 ಗಂಟೆಗೆ ಶೇ. 37.67ರಷ್ಟು ಮತದಾನವಾಗಿದೆ.
ಕ್ಷೇತ್ರದ ಒಟ್ಟು 2.21 ಲಕ್ಷ ಮತದಾರರಲ್ಲಿ 80,000 ಮಂದಿ ಮತ ಚಲಾಯಿಸಿದ್ದಾರೆ ಎಂದು ಬೈಂದೂರು ತಹಶೀಲ್ದಾರ್ ಕಿರಣ್ ಗೌರಯ್ಯ ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಲೋಕಸಭಾ ಉಪಚುನಾವಣೆ ಗೆ 8 ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಧ್ಯಾಹ್ನ 1:30 ಗಂಟೆಗೆ ಶೇ. 35 ರಷ್ಟು ಮತದಾನ ನಡೆದಿದೆ.
ಶಿವಮೊಗ್ಗ ನಗರ: 26-55%
ಶಿವಮೊಗ್ಗ ಗ್ರಾಮಾಂತರ: 38-98%
ತಿರ್ಥಹಳ್ಳಿ: 39-42%
ಸಾಗರ: 34-67%
ಸೊರಬ: 42-81%
ಶಿಕಾರಿಪುರ: 41-38%
ಭದ್ರಾವತಿ: 28-36%
ಬೈಂದೂರು: 37.16%
Next Story