ಉಸ್ಮಾನ್ ಅಹ್ಮದ್ ಬ್ಯಾರಿ ನಿಧನ
ಕುಂದಾಪುರ, ನ.10: ಕೋಡಿ ಹಳೆ ಅಳಿವೆ ನಿವಾಸಿ ದಿವಂಗತ ಕೆ.ಎಚ್.ಅಹ್ಮದ್ ಸಾಹೇಬ್ರ ಪುತ್ರ ಉಸ್ಮಾನ್ ಅಹ್ಮದ್ ಬ್ಯಾರಿ (48) ಶುಕ್ರವಾರ ಸಂಜೆ ಹೃದಯಾಘಾತದಿಂದ ಸೌದಿ ಅರೇಬಿಯಾದ ರಿಯಾದ್ನಲ್ಲಿ ನಿಧನರಾಗಿದ್ದಾರೆ.
ಕಳೆದ ಹಲವು ವರ್ಷಗಳಿಂದ ಸೌದಿ ಅರೇಬಿಯದಲ್ಲಿ ದುಡಿಯುತ್ತಿದ್ದ ಉಸ್ಮಾನ್ ಅವರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
Next Story