ಶಂಸುಲ್ ಉಲಮಾ ಮೆಮೋರಿಯಲ್ನಿಂದ ನೂತನ ಕ್ಯಾಲೆಂಡರ್ ಬಿಡುಗಡೆ
ಮಂಗಳೂರು, ನ.15: ಬೊಳ್ಳೂರು ಶಂಸುಲ್ ಉಲಮಾ ಮೆಮೋರಿಯಲ್ ಫೌಂಡೇಶನ್ನ 2019ನೇ ಸಾಲಿನ ನೂತನ ಕ್ಯಾಲೆಂಡರ್ನ್ನು ರವಿವಾರ ಶೈಖುನಾ ಬೊಳ್ಳೂರು ಉಸ್ತಾದ್ ಮೆಮೋರಿಯಲ್ ಫೌಂಡೇಶನ್ನ ಸಭಾಂಗಣದಲ್ಲಿ ಬಿಡುಗಡೆಗೊಳಿಸಿದರು.
ಈ ಸಂದರ್ಭ ಸಮಿತಿ ಅಧ್ಯಕ್ಷ ಬಿ.ಇ. ಮುಹಮ್ಮದ್, ಸಂಘಟನಾ ಕಾರ್ಯದರ್ಶಿ ಜಿ.ಎಂ. ದಾರಿಮಿ ಅಂಕೋಲಾ, ಎಸ್ಕೆಎಸ್ಸೆಸ್ಸೆಫ್ ಹಳೆಯಂಗಡಿ ಘಟಕಾಧ್ಯಕ್ಷ ಯೂಸುಫ್ ಇಂದಿರಾನಗರ, ಯುವ ಉದ್ಯಮಿ ನೂರುಲ್ಲಾ ಸಾಹೇಬ್, ನೌಫಲ್ ಫೈಝಿ ಮೂಡಿಗೆರೆ ಮತ್ತು ಫೌಡೇಶನ್ನ ಪದಾಧಿಕಾರಿಗಳು ಉಪಸ್ಥಿತರಿದ್ದರು.
Next Story