ಮಣಿಪಾಲ, ಫೆ.9: ಮಣಿಪಾಲ ಹುಡ್ಕೋ ಕಾಲೋನಿಯ ಪಾಂಡುರಂಗ ಪೈ ಎಂಬವರ ಮಗ ಸಂದೀಪ್ ಪೈ(28) ಎಂಬವರು ಫೆ.6ರಂದು ಮನೆಯಿಂದ ಬೈಕ್ನಲ್ಲಿ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.