‘ಸ್ವದೇಶಿ ಪ್ಲೆವುಡ್ಸ್’ ಮಳಿಗೆ ಶುಭಾರಂಭ
ಮಂಗಳೂರು, ಜ.11: ಬಂದರಿನ ಮಿಷನ್ ಸ್ಟ್ರೀನ್ನ ವಿಶ್ವಾಸ್ ವಾಕ್ ಕಟ್ಟಡದಲ್ಲಿರುವ ನೂತನ ಮಳಿಗೆ ‘ಸ್ವದೇಶಿ ಪ್ಲೆವುಡ್ಸ್’ ಇಂದು ಬೆಳಗ್ಗೆ ಉದ್ಘಾಟನೆಗೊಂಡಿತು.
ಬೋಳಂಗಡಿಯ ಹವ್ವಾ ಜುಮಾ ಮಸೀದಿಯ ಖತೀಬ್ ವೌಲಾನ ಯಹ್ಯಾ ತಂಳ್ ನೂತನ ಮಳಿಗೆಯನ್ನು ಉದ್ಘಾಟಿಸಿದರು.
ಈ ಸಂದರ್ಭ ‘ಸ್ವದೇಶಿ ಪ್ಲೆವುಡ್ಸ್’ನ ಮಾಲಕ ಯು.ಅಬ್ದುಲ್ ಜಲೀಲ್, ಇಂಡಿಯನ್ ಟಿಂಬರ್ ಇಂಡಸ್ಟ್ರೀಸ್ನ ಮಾಲಕ ಅಬ್ದುಲ್ ಅಝೀಝ್ ತುಂಬೆ, ಉಪ್ಪಿನಂಗಡಿಯ ಸ್ವದೇಶಿ ವುಡ್ ಆ್ಯಂಡ್ ಪ್ಲೆನ ಮ್ಯಾನೇಜರ್ ಸರ್ರಾಝ್, ಬಶೀರ್ ಜೆಪ್ಪು, ಮುಹಮ್ಮದ್ ಇಝ್ಝುದ್ದೀನ್ ಉಪ್ಪಿನಂಗಡಿ ಮತ್ತಿತರರು ಉಪಸ್ಥಿತರಿದ್ದರು.
Next Story