ಕುಂದಾಪುರ, ಫೆ.19: ಕುಂಭಾಶಿ ಗ್ರಾಮದ ವಕ್ವಾಡಿ ಬಾಡಿಗೆ ಮನೆ ನಿವಾಸಿ ಯಾದಗಿರಿ ಮೂಲದ ಸುಭಾಷ್ ಎಂಬವರ ಮಗ ಕಫೀಲ್(19) ಎಂಬವರು ಫೆ.16ರಂದು ಬೆಳಗ್ಗೆ ಸಿನಿಮಾ ನೋಡಿ ಬರುವುದಾಗಿ ಹೇಳಿ ಹೋದವರು ಈವರೆಗೆ ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.