ಮಂಗಳೂರು: ಕೋಡಿಕಲ್ ನ ಕೊರಗ ಸಮುದಾಯ ಭವನದಲ್ಲಿ ಸಮುದಾಯದ ಮತದಾರರಿಗೆ ಪ್ರತ್ಯೇಕವಾಗಿ ಮತದಾನದ ವ್ಯವಸ್ಥೆಯನ್ನು ಮಾಡಲಾಯಿತು. ಇದೇ ಮೊದಲ ಬಾರಿಗೆ ಈ ರೀತಿಯ ವ್ಯವಸ್ಥೆಯನ್ನು ಮಾಡಲಾಗಿದ್ದು, ಸಂತಸ ತಂದಿದೆ ಎಂದು ಸಮುದಾಯದ ಮುಖಂಡರಾದ ಸುಂದರ್ ತಿಳಿಸಿದ್ದಾರೆ.