ರಸ್ತೆ ಅಪಘಾತ: ಇಬ್ಬರು ಮಹಿಳೆಯರಿಗೆ ಗಾಯ
ಉಪ್ಪಿನಂಗಡಿ: ನಿಲ್ಲಿಸಿದ ಅಟೋ ರಿಕ್ಷಾಕ್ಕೆ ಹಿಂದುಗಡೆಯಿಂದ ಕಾರೊಂದು ಢಿಕ್ಕಿಯಾದ ಘಟನೆ ಗಡಿಯಾರ ಸಮೀಪ ನಡೆದಿದೆ.
ಉಪ್ಪಿನಂಗಡಿ ಕಡೆಯಿಂದ ಬರುತ್ತಿದ್ದ 2 ವಾಹನಗಳು ಢಿಕ್ಕಿಯಾಗಿ ರಿಕ್ಷಾ ಚಾಲಕ ಆಪತ್ಬಾಂದವ ಗಡಿಯಾರ ಪುತ್ತಾಕ ಗಂಭೀರ ಗಾಯಗೊಂಡು ರಿಕ್ಷಾದಲ್ಲಿದ್ದ ಮಹಿಳೆಯರಿಬ್ಬರು ಸಣ್ಣಪುಟ್ಟ ಗಾಯಗೊಂಡು ತುಂಬೆ ಆಸ್ಪತ್ರೆಗೆ ದಾಖಲಿಸಲಾಗಿದೆ.
Next Story