ಹೆಬ್ರಿ, ಜೂ.3: ನಾಲ್ಕೂರು ಗ್ರಾಮದ ಮುದ್ದುರು ನಿವಾಸಿ ಚಂದ್ರ ನಾಯ್ಕ (45) ಎಂಬವರು ಮೇ 29ರಂದು ರಾತ್ರಿ ಮನೆಯಿಂದ ನಾಪತ್ತೆ ಯಾಗಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.