ಸುಳ್ಯ : ಎಣ್ಮೂರು ವಿದ್ಯಾರ್ಥಿ ಮಿತ್ರರ ಫ್ರೆಂಡ್ಸ್ ಪಾಯಿಂಟ್ ವಾಟ್ಸಾಪ್ ಗ್ರೂಪ್ ಇದರ ವತಿಯಿಂದ ಸುಳ್ಯ ತಾಲೂಕಿನ ಎಣ್ಮೂರು ಜುಮಾ ಮಸೀದಿಯ ವಠಾರದಲ್ಲಿ ಬೃಹತ್ ಇಫ್ತಾರ್ ಕೂಟ ನಡೆಯಿತು. ಈ ಸಂದರ್ಭದಲ್ಲಿ ಊರಿನ, ಪರವೂರಿನ ಉಪವಾಸಿಗರು ಉಪಸ್ಥಿತರಿದ್ದರು.