ಬಂಟ್ವಾಳ, ಜೂ. 14: ಗಾಳಿ ಮಳೆಗೆ ಬಂಟ್ವಾಳ ಎಸ್ವಿಎಸ್ ಆಂಗ್ಲಮಾಧ್ಯಮ ಶಾಲೆಯ ಗುಡ್ಡ ಕುಸಿದು ಬಸ್ ತಂಗುದಾಣ ಜಖಂಗೊಂಡ ಘಟನೆ ನಡೆದಿದೆ. ಶುಕ್ರವಾರದ ಮಳೆಗೆ ಆವರಣಗೋಡೆ ಬರೆ ಜರಿದುಬಿದ್ದ ಪರಿಣಾಮ ಆವರಣಗೋಡೆಗೆ ತಾಗಿಕೊಂಡಿದ್ದ ಶಾಲೆಯ ಬಸ್ ತಂಗುದಾಣ ಜಖಂಗೊಂಡಿದ್ದು, ನಷ್ಟ ಸಂಭವಿಸಿದೆ.