ಅತ್ತಾವರ: ಬಿಗ್ ಬಝಾರ್ನಲ್ಲಿ ಅತ್ಯಾಕರ್ಷಕ ಕೊಡುಗೆಗಳು
ಮಂಗಳೂರು, ಜೂ.15: ನಗರದ ಅತ್ತಾವರದಲ್ಲಿರುವ ಬಿಗ್ ಬಝಾರ್ನಲ್ಲಿ ಎಲ್ಇಡಿ ಟಿವಿ, ಲಗೇಜ್ ಬ್ಯಾಗ್, ಬ್ರಾಂಡಡ್ ಬೆಡ್ಶೀಟ್ಗಳ ವಿಭಾಗದಲ್ಲಿ ಅತ್ಯಾಕರ್ಷಕ ಕೊಡುಗೆಗಳನ್ನು ಪ್ರಕಟಿಸಲಾಗಿದೆ.
ಈ ಕೊಡುಗೆಗಳು ಕೇವಲ ಕೊನೆಯ ಎರಡು ದಿನಗಳು ಮಾತ್ರ ಇರಲಿದೆ.
ಕೊರಿಯೊ (Koryo) 32 ಇಂಚಿನ 22,990 ರೂ. ಮುಖಬೆಲೆಯ ಎಲ್ಇಡಿ ಟಿವಿ ಕೇವಲ 8,888 ರೂ.ಗೆ ಸಿಗಲಿದೆ. ಕೊರಿಯೊ(Koryo) 43 ಇಂಚಿನ 39,990 ರೂ. ಮುಖಬೆಲೆಯ ಎಲ್ಇಡಿ ಟಿವಿ ಕೇವಲ 17,777 ರೂ.ಗೆ ಲಭ್ಯ. ಇದಲ್ಲದೆ ಪೇಟಿಎಂ ಮೂಲಕ ಪಾವತಿಸಿದಲ್ಲಿ ಹೆಚ್ಚುವರಿಯಾಗಿ ಶೇ.10 ಸಂಪೂರ್ಣ ಕ್ಯಾಶ್ ಬ್ಯಾಕ್ ಸಿಗಲಿದೆ.
ಲಗೇಜ್ ವಿಭಾಗದಲ್ಲಿ 3400 ರೂ. ಮುಖಬೆಲೆಯ ವಿಐಪಿ (Aristocrat) ಹೈಕಿಂಗ್ ಬ್ಯಾಗ್ ಕೇವಲ 1,499 ರೂ.ಗೆ ಸಿಗಲಿದೆ. 799 ರೂ. ಮುಖಬೆಲೆಯ ಸಫಾರಿ ಡೇ ಬ್ಯಾಕ್ ಪ್ಯಾಕ್ ಪ್ಯೂಚರ್ ಪೇ ದರದಲ್ಲಿ ಕೇವಲ 99 ರೂ.ಗೆ ಲಭಿಸಲಿದೆ. 8500 ರೂ. ಮುಖಬೆಲೆಯ ವಿಐಪಿ ಸ್ಪೈಕರ್ ಟ್ರಾಲಿ ಕೇವಲ 2,222 ರೂ.ಗೆ ಸಿಗಲಿದೆ. ಇದಲ್ಲದೆ ಯಾವುದೇ ಸ್ಕೂಲ್ ಬ್ಯಾಗ್/ ಲ್ಯಾಪ್ ಟಾಪ್ ಬ್ಯಾಗ್ ಗಳ ಮೇಲೆ ಶೇ.50 ರಿಯಾಯಿತಿ ಮತ್ತು ಹೆಚ್ಚುವರಿಯಾಗಿ ಪ್ಯೂಚರ್ ಪೇ ಮೂಲಕ 200 ರೂ. ಕ್ಯಾಶ್ ಬ್ಯಾಕ್ ಕೂಡಾ ಲಭಿಸಲಿದೆ.
ಹೋಂ ವಿಭಾಗದಲ್ಲಿ 1499 ರೂ. ಮುಖಬೆಲೆಯ ಬ್ರಾಂಡೆಡ್ ಡಬಲ್ ಬೆಡ್ಶೀಟ್ ಕೇವಲ 599 ರೂ.ಗೆ ಲಭಿಸಲಿದೆ. ಯೋಗ ಮ್ಯಾಟ್ಗಳ ಮೇಲೆ ಹೆಚ್ಚುವರಿ 200 ರೂ. ಕಡಿತ ಇದೆ. ಇನ್ನು ಹೆಚ್ಚುವರಿ ಕೂಡುಗೆಗಳಿಗೆ ಅತ್ತಾವರ ಬಿಗ್ ಬಝಾರ್ಗೆ ಭೇಟಿ ನೀಡುವಂತೆ ಪ್ರಕಟನೆ ತಿಳಿಸಿದೆ.