ಮಂಗಳೂರು-ಕಾಸರಗೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವಾಗ ಮಂಜೇಶ್ವರ ಸಮೀಪ ರೈನ್ ಕೋಟ್ ವ್ಯಾಪಾರಿಯು ಗ್ರಾಹಕರನ್ನು ತನ್ನತ್ತ ಸೆಳೆಯಲು ಹೂಡಿದ ಹೊಸ ತಂತ್ರ. ನೋಡುಗರ ಕಣ್ಣಿಗೆ ಇದು ಆಕಾಶದಿಂದ ಕೆಳಗಿಳಿದು ಬರುವಂತೆ ಕಂಡುಬರುತ್ತದೆ.