ಅಡ್ಡೂರ್ ನಲ್ಲಿ ವನಮಹೋತ್ಸವ ಕಾರ್ಯಕ್ರಮ
ಅಡ್ಡೂರ್: ಎಸ್ ಡಿ ಎಮ್ ಸಿ ಅಡ್ಡೂರ್ ಹಾಗೂ ಹಳೆಯ ವಿಧ್ಯಾರ್ಥಿ ಸಂಘ ಅಡ್ಡೂರ್ ಮತ್ತು ಫೈವ್ ಸ್ಟಾರ್ ಯಂಗ್ ಬಾಯ್ಸ್ ಅಡ್ಡೂರ್ ಇದರ ಸಹಯೋಗದೊಂದಿಗೆ ಹಿರಿಯ ಪ್ರಾರ್ಥಮಿಕ ಶಾಲೆ ಅಡ್ಡೂರಿನಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎ.ಕೆ. ರಿಯಾಝ್ ಫೈವ್ ಸ್ಟಾರ್, ಯಂಗ್ ಬಾಯ್ಸ್ ಅಧ್ಯಕ್ಷ ಹಬೀಬ್ ಕಟ್ಟಪ್ಪುನಿ, ಎಸ್.ಡಿ. ಎಮ್.ಸಿ ಸದಸ್ಯ ಮೊಹಮ್ಮದ್ ಅಲಿ, ರೈಫಲ್ ಹಮ್ಮಬ್ಬ, ಜಿ.ಎ.ಮೊಹಮ್ಮದ್, ಮೊಹಮ್ಮದ್ ಶರೀಫ್, ಶಾಲಾ ಮಕ್ಕಳು ಹಾಗೂ ಶಾಲಾ ಶಿಕ್ಷಕರು ಹಾಜರಿದ್ದರು.
''ಮಗುವಿಗೊಂದು ಗಿಡ ಊರಿಗೊಂದ ವನ" ಎಂಬ ಧ್ಯೇಯದೊಂದಿಗೆ ವನಮಯೋತ್ಸವ ಕಾರ್ಯಕ್ರಮವು ಗಿಡ ನೆಡುವ ಮೂಲಕ ಮುಕ್ತಾಯಗೊಂಡಿತು.
Next Story