ಉಡುಪಿ: ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ನಿಂದ ಆಷಾಡ ಕೊಡುಗೆಗಳು
ಉಡುಪಿ, ಜು.8: ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಐಜಿಐ ಮತ್ತು ಜಿಐಎ ಪ್ರಮಾಣೀಕೃತ ವಜ್ರಾಭರಣಗಳು ಹಾಗೂ ಬಿಐಎಸ್ ಹಾಲ್ಮಾರ್ಕ್ 916 ಇರುವ ಚಿನ್ನಾಭರಣಗಳನ್ನು ಮಾರಾಟ ಮಾಡುತ್ತದೆ. ಎಲ್ಲಾ ಉತ್ಪನ್ನಗಳು ವಿವರವಾದ ಹಾಗೂ ಪಾರದರ್ಶಕವಾದ ದರ ಪಟ್ಟಿಯನ್ನು ಹೊಂದಿರುತ್ತದೆ.
ಇದೀಗ ಮಲಬಾರ್ನಿಂದ ಆಷಾಡದ ವಿಶೇಷ ಕೊಡುಗೆಗಳನ್ನು ಘೋಷಿಸ ಲಾಗುತ್ತಿದೆ. ಚಿನ್ನಾಭರಣಗಳ ಮೇಕಿಂಗ್ ಚಾರ್ಜಸ್ನಲ್ಲಿ ಶೇ.50ರವರೆಗೆ ಕಡಿತ, ವಜ್ರದ ವೌಲ್ಯದ ಮೇಲೆ ಶೇ.20ರವರೆಗೆ ಕಡಿತ, 22 ಕ್ಯಾರೆಟ್ ಹಳೆಯ ಚಿನ್ನಾಭರಣಗಳ ವಿನಿಮಯದ ಮೇಲೆ ಶೇ.0 ಕಡಿತ ವಿದ್ದು, ಈ ಕೊಡುಗೆ ಆ.2ರವರೆಗೆ ಮಾತ್ರ ಇರುತ್ತದೆ.
ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಜೀವಿತಾವಧಿಯವರೆಗಿನ ಉಚಿತ ಮೇಂಟೇನೆನ್ಸ್, ಒಂದು ವರ್ಷದ ಉಚಿತ ವಿಮೆ ಹಾಗೂ ಬೈಬ್ಯಾಕ್ ಗ್ಯಾರಂಟಿ ಸೇರಿದಂತೆ ಇನ್ನಿತರ ವೌಲ್ಯವರ್ಧಿತ ಸೇವೆಗಳನ್ನು ಗ್ರಾಹಕರಿಗೆ ನೀಡುತ್ತಿದೆ.
ನಾಡಿನ ಅತ್ಯಂತ ನಂಬಿಕೆಯ ಆಭರಣ ಬ್ರಾಂಡ್ಗಳಲ್ಲೊಂದಾದ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ 10 ದೇಶಗಳಲ್ಲಿ 250ಕ್ಕೂ ಅಧಿಕ ಶೋರೂಮ್ ಗಳನ್ನು ಹೊಂದಿದೆ.