ಮಂಗಳೂರು: ಹಜ್ ಯಾತ್ರೆ ಹೊರಟ ಪ್ರಥಮ ತಂಡ
ಮಂಗಳೂರು: ಹಜ್ ಯಾತ್ರೆಯ ಪ್ರಥಮ ತಂಡವು ಇಂದು ಸಂಜೆ 6:55ಕ್ಕೆ ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿದೆ.
ಪ್ರಥಮ ತಂಡಕ್ಕೆ ಮಂಗಳೂರು ಹಜ್ ನಿರ್ವಹಣಾ ಸಮಿತಿಯ ಅಧ್ಯಕ್ಷ ಹಾಜಿ ಯೆನೆಪೋಯ ಮುಹಮ್ಮದ್ ಕುಂಞಿ ಚಾಲನೆ ನೀಡಿದರು. 75 ಪುರುಷರು ಮತ್ತು 75 ಮಹಿಳೆಯರ ಸಹಿತ ಪ್ರಥಮ ತಂಡದಲ್ಲಿ 150 ಯಾತ್ರಿಕರಿದ್ದಾರೆ.
Next Story