ಗಾಂಜಾ ಸೇವನೆ: ಇಬ್ಬರು ವಶಕ್ಕೆ
ಕುಂದಾಪುರ, ಜು.19: ಗೋಪಾಡಿ ಗ್ರಾಮದ ಮೂಡುಗೋಪಾಡಿ ಎರಡನೆ ಕ್ರಾಸ್ ಬಳಿ ಜು.16ರಂದು ಸಂಜೆ ವೇಳೆ ಗಾಂಜಾ ಸೇವಿಸುತ್ತಿದ್ದ ಕುಂಭಾಶಿಯ ಮಹಮ್ಮದ್ ಮುಜಾಮಿಲ್(24) ಎಂಬಾತನನ್ನು ಕುಂದಾಪುರ ಪೊಲೀಸರು ವಶಕ್ಕೆ ತೆಗೆದು ಕೊಂಡು ಪ್ರಕರಣ ದಾಖಲಿಸಿದ್ದಾರೆ.
ಶಿರ್ವ: ಬೆಳಪು ಎಂಬಲ್ಲಿ ಜು.19ರಂದು ಬೆಳಗ್ಗೆ ಗಾಂಜಾ ಸೇವಿಸುತ್ತಿದ್ದ ಬೆಳಪು ನಿವಾಸಿ ಶೇಕ್ ಫರ್ಹಾನ್(23) ಎಂಬಾತನನ್ನು ಶಿರ್ವ ಪೊಲೀಸರು ವಶಕ್ಕೆ ಪೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story