ದ.ಕ., ಉಡುಪಿ ಜಿಲ್ಲೆ: ಈದುಲ್ ಅಝ್‌ಹಾ ನಮಾಝ್ ವೇಳಾಪಟ್ಟಿ | Vartha Bharati- ವಾರ್ತಾ ಭಾರತಿ

ದ.ಕ., ಉಡುಪಿ ಜಿಲ್ಲೆ: ಈದುಲ್ ಅಝ್‌ಹಾ ನಮಾಝ್ ವೇಳಾಪಟ್ಟಿ

ಮಂಗಳೂರು: ದ.ಕ. ಮತ್ತು ಉಡುಪಿ ಜಿಲ್ಲೆಯ ಮಸೀದಿಗಳಲ್ಲಿ ಸೋಮವಾರ ನಡೆಯುವ ಈದುಲ್ ಅಝ್‌ಹಾ ನಮಾಝ್ ಹಾಗೂ ಖುತ್ಬಾ ಪಾರಾಯಣದ ವೇಳಾಪಟ್ಟಿ ಹೀಗಿವೆ.

ಮಂಗಳೂರು: ಬಾವುಟಗುಡ್ಡೆಯ ಈದ್ಗಾ ಮಸ್ಜಿದ್‌ನಲ್ಲಿ ಬೆಳಗ್ಗೆ 8ಕ್ಕೆ ದ.ಕ. ಜಿಲ್ಲಾ ಖಾಝಿ ಹಾಜಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ನೇತೃತ್ವದಲ್ಲಿ ಈದ್ ನಮಾಝ್ ಮತ್ತು ಖುತ್ಬಾ ಪಾರಾಯಣ ನೆರವೇರಲಿದೆ.

ಉಡುಪಿ: ಜಾಮಿಯ ಮಸೀದಿಯಲ್ಲಿ ಬೆಳಗ್ಗೆ 8ಕ್ಕೆ ಮೌಲಾನ ಅಬ್ದುರ್ರಶೀದ್ ನದ್ವಿ ಮತ್ತು ಉಡುಪಿ ಅಂಜುಮಾನ್ ಮಸೀದಿಯಲ್ಲಿ ಬೆಳಗ್ಗೆ 8:30ಕ್ಕೆ ಮೌಲಾನ ಇನಾಯತುಲ್ಲಾ ರಝ್ವಿ ನೇತೃತ್ವದಲ್ಲಿ ಈದ್ ನಮಾಝ್ ನೆರವೇರಲಿದೆ.

ಉಡುಪಿ ಜಿಲ್ಲಾ ಸಂಯುಕ್ತ ಜಮಾಅತ್‌ನ ಕೇಂದ್ರ ಮಸೀದಿಯಾದ ಮೂಳೂರು ಜುಮಾ ಮಸ್ಜಿದ್‌ನಲ್ಲಿ ಬೆಳಗ್ಗೆ 8:15ಕ್ಕೆ ಖತೀಬ್ ಅಲ್ಹಾಜ್ ಬಿ.ಕೆ.ಅಬ್ದುರ್ರಹ್ಮಾನ್ ಮದನಿ ನೇತೃತ್ವದಲ್ಲಿ ಈದ್ ನಮಾಝ್ ಮತ್ತು ಖುತ್ಬಾ ಪಾರಾಯಣ ನಡೆಯಲಿದೆ.

ಉಳ್ಳಾಲ: ಉಳ್ಳಾಲ ಕೇಂದ್ರ ಜುಮಾ ಮಸ್ಜಿದ್‌ನಲ್ಲಿ ಬೆಳಗ್ಗೆ 9ಕ್ಕೆ ಖತೀಬ್ ಅಬ್ದುಲ್ ಅಝೀಝ್ ಬಾಖವಿಯ ನೇತೃತ್ವದಲ್ಲಿ ಈದ್ ನಮಾಝ್ ಮತ್ತು ಖುತ್ಬಾ ಪಾರಾಯಣ ನಡೆಯಲಿದೆ.

► ಬೋಳಾರ ಇಸ್ಲಾಮಿಕ್ ಸೆಂಟರ್-ಬೆಳಗ್ಗೆ 7:15

►ವಾಸ್‌ಲೇನ್ ಮಂಗಳೂರು ಇಹ್ಸಾನ್ ಮಸ್ಜಿದ್-ಬೆಳಗ್ಗೆ 7:30

►ಬೆಂಗ್ರೆ ಮಸ್ಜಿದ್ ಅನಸ್ ಬಿನ್ ಮಲಿಕ್-ೆಳಗ್ಗೆ 7:40

►ಸಜೀಪ ಕೇಂದ್ರ ಜುಮಾ ಮಸ್ಜಿದ್- ಬೆಳಗ್ಗೆ 8:30

►ಕುದ್ರೋಳಿ ಜಾಮಿಯಾ ಮಸ್ಜಿದ್-ಬೆಳಗ್ಗೆ 7:45
►ಮೂಡುಬಿದಿರೆ: ಪುತ್ತಿಗೆ ಅಲ್ ಫುರ್ಖಾನ್ ಸೆಂಟರ್- ಬೆಳಗ್ಗೆ 7
►ತೊಕ್ಕೊಟ್ಟು ಹುದಾ ಮಸ್ಜಿದ್ -ಬೆಳಗ್ಗೆ 7:45
►ತೊಕ್ಕೊಟ್ಟು ತಾಜುಲ್ ಉಲೆಮಾ ಜುಮಾ ಮಸ್ಜಿದ್-ಬೆಳಗ್ಗೆ 7:45
►ತೊಕ್ಕೊಟ್ಟು ಹಿದಾಯ ಜುಮಾ ಮಸ್ಜಿದ್-ಬೆಳಗ್ಗೆ 8
►ಬಬ್ಬುಕಟ್ಟೆ-ಹಿರಾ ಕ್ಯಾಂಪಸ್ ಮಸ್ಜಿದುಸ್ಸುಮಯ್ಯಿ-ಬೆಳಗ್ಗೆ 8
►ಪಂಪ್‌ವೆಲ್ ಮಸ್ಜಿದುತ್ತಖ್ವಾ-ಬೆಳಗ್ಗೆ 8:30
►ಕಂಕನಾಡಿ ರಹ್ಮಾನಿಯಾ ಜುಮಾ ಮಸ್ಜಿದ್-ಬೆಳಗ್ಗೆ 8:30
►ಬಂದರ್ ಕಂದುಕ ಬದ್ರಿಯಾ ಜುಮಾ ಮಸ್ಜಿದ್-ಬೆಳಗ್ಗೆ 8:30
►ಪಾಂಡೇಶ್ವರ ಪೊಲೀಸ್‌ಲೇನ್ ಫೌಝಿಯಾ ಜುಮಾ ಮಸ್ಜಿದ್-ಬೆಳಗ್ಗೆ 8:30
►ಹಂಪನಕಟ್ಟೆ ಮಸ್ಜಿದುನ್ನೂರ್-ಬೆಳಗ್ಗೆ 8:30
►ಕಲ್ಲಾಪು ಕ್ವಾ ಜುಮಾ ಮಸ್ಜಿದ್-ಬೆಳಗ್ಗೆ 8:30
►ಬಂದರ್ ಕಚ್ಚಿ ಮೆಮನ್ ಮಸ್ಜಿದ್-ಬೆಳಗ್ಗೆ 9
►ಕಲ್ಲಾಪು ಜುಮಾ ಮಸ್ಜಿದ್-ಬೆಳಗ್ಗೆ 9
►ಚೊಂಬುಗುಡ್ಡೆ ಜುಮಾ ಮಸ್ಜಿದ್ ಬೆಳಗ್ಗೆ 8:45
►ಕೃಷ್ಣಾಪುರ ಮಸ್ಜಿದ್ ಅಸ್ತಲ್ ಬೆಳಗ್ಗೆ 7:30
►ನೆಕ್ಕಿಲಾಡಿ ಅಲ್ ಹುದಾ ಮಸ್ಜಿದ್-ಬೆಳಗ್ಗೆ 8
►ನೀರ್ಕಜೆ ಮಸ್ಜಿದ್ ಇಕ್ಬಾಲ್ ಅಬೂ ಆಯಿಶಾ-ಬೆಳಗ್ಗೆ 8
►ಪರ್ಲಿಯ ಮಸ್ಜಿದುಲ್ ರುಖಿಯಾ-ಬೆಳಗ್ಗೆ 8
►ಬೋಳಂಗಡಿ ಹವ್ವಾ ಮಸ್ಜಿದ್-ಬೆಳಗ್ಗೆ 8
►ಉಳ್ಳಾಲ ಪೇಟೆ ರಹ್ಮಾನಿಯಾ ಮಸ್ಜಿದ್ -ಬೆಳಗ್ಗೆ 7:45
►ಬಜ್ಪೆ ಮುಹಿಯುದ್ದೀನ್ ಜುಮಾ ಮಸ್ಜಿದ್- ಬೆಳಗ್ಗೆ 7:30
►ಪಡೀಲ್ ಬಟ್ರಕೆರೆ ಬದ್ರಿಯಾ ಜುಮಾ ಮಸ್ಜಿದ್- ಬೆಳಗ್ಗೆ 7:35
►ಜರಿನಗರ ಅಲ್ ಮಸ್ಜಿದುನ್ನೂರ್ ಜುಮಾ ಮಸ್ಜಿದ್- ಬೆಳಗ್ಗೆ 7:45
►ಬಜಾಲ್ ನಂತೂರು ಬದ್ರಿಯಾ ಜುಮಾ ಮಸ್ಜಿದ್- ಬೆಳಗ್ಗೆ 8
►ಮಲಾರ್ ಅಲ್ ಮುಬಾರಕ್ ಜುಮಾ ಮಸ್ಜಿದ್ -ಬೆಳಗ್ಗೆ 8:30
►ಮಂಜನಾಡಿ ಜುಮಾ ಮಸ್ಜಿದ್ -ಬೆಳಗ್ಗೆ 8:30
►ದೇರಳಕಟ್ಟೆ ಬದ್ರಿಯಾ ಜುಮಾ ಮಸ್ಜಿದ್- ಬೆಳಗ್ಗೆ 8
►ದೇರಳಕಟ್ಟೆ ಜಲಾಲ್‌ಬಾಗ್ ಮಸ್ಜಿದುಲ್ ಅರಫಾ - ಬೆಳಗ್ಗೆ 7
►ಮೋಂಟುಗೋಳಿ ಗೌಸಿಯಾ ಜುಮಾ ಮಸ್ಜಿದ್ - ಬೆಳಗ್ಗೆ 7:30
►ಅಡ್ಯಾರ್ ಕಣ್ಣೂರು ಬದ್ರಿಯಾ ಜುಮಾ ಮಸ್ಜಿದ್-ಬೆಳಗ್ಗೆ 7:30
►ಫರಂಗಿಪೇಟೆ ಮುಹಿಯುದ್ದೀನ್ ಜುಮಾ ಮಸ್ಜಿದ್-ಬೆಳಗ್ಗೆ 8:30
►ಬೈಕಂಪಾಡಿ ಮುಹಿಯುದ್ದೀನ್ ಜುಮಾ ಮಸ್ಜಿದ್-ಬೆಳಗ್ಗೆ 8:30
►ಬೈಕಂಪಾಡಿ ಮುಹಮ್ಮದ್ ಸ್ವಾಲಿಹಾ ಜುಮಾ ಮಸ್ಜಿದ್-ಬೆಳಗ್ಗೆ 8:30
►ಸುರತ್ಕಲ್ ಈದ್ಗಾ ಜುಮಾ ಮಸ್ಜಿದ್ - ಬೆಳಗ್ಗೆ 7:30
►ಸುರತ್ಕಲ್ ಮುಹಿಯುದ್ದೀನ್ ಜುಮಾ ಮಸ್ಜಿದ್-ಬೆಳಗ್ಗೆ 8
►ಕೋಡಿಜಾಲ್ ರಿಫಾಯಿ ಜುಮಾ ಮಸ್ಜಿದ್- ಬೆಳಗ್ಗೆ 8:30
►ಹಿದಾಯತ್ ನಗರ ಅಲ್ ಹಿದಾಯ ಜುಮಾ ಮಸ್ಜಿದ್ -ಬೆಳಗ್ಗೆ 8
►ಅಜ್ಜಿನಡ್ಕ ಬದ್ರಿಯಾ ಜುಮಾ ಮಸ್ಜಿದ್ -ಬೆಳಗ್ಗೆ 8
►ಉಚ್ಚಿಲ 407 ಜುಮಾ ಮಸ್ಜಿದ್ -ಬೆಳಗ್ಗೆ 8
►ಕೆ.ಸಿ.ನಗರ ಅಲ್‌ಹುದಾ ಜುಮಾ ಮಸ್ಜಿದ್ -ಬೆಳಗ್ಗೆ 8
►ತಲಪಾಡಿ ಬಿಲಾಲ್ ಜುಮಾ ಮಸ್ಜಿದ್ -ಬೆಳಗ್ಗೆ 8:30
►ಕೆ.ಸಿ.ರೋಡ್ ಅಲ್ ಮುಬಾರಕ್ ಜುಮಾ ಮಸ್ಜಿದ್ -ಬೆಳಗ್ಗೆ 8:30
►ಕಿನ್ಯ ಕೇಂದ್ರ ಜುಮಾ ಮಸ್ಜಿದ್ -ಬೆಳಗ್ಗೆ 8
►ಪುಂಜಾಲಕಟ್ಟೆ ಬದ್ರಿಯಾ ಜುಮಾ ಮಸ್ಜಿದ್ -ಬೆಳಗ್ಗೆ 9:30
►ತಾಜುಲ್ ಉಲಮಾ ಮಸ್ಜಿದ್ ಕನೆಕೆರೆ 8:30
►ಬದ್ರಿಯ ಜುಮಾ ಮಸ್ಜಿದ್ ಕಾವೂರು 8:30
►ಕೊಡಾಜೆ ಬದ್ರಿಯ ಜುಮಾ ಮಸ್ಜಿದ್- ಬೆಳಗ್ಗೆ 8:30
►ಬೊಳ್ಳಾಯಿ ಬದ್ರಿಯ ಜುಮಾ ಮಸ್ಜಿದ್- ಬೆಳಗ್ಗೆ 8:30
►ವಳತ್ತಡ್ಕ ಬದ್ರಿಯ ಜುಮಾ ಮಸ್ಜಿದ್- ಬೆಳಗ್ಗೆ 8:30
►ಬಂಟ್ವಾಳ ಕೆಳಗಿನಪೇಟೆ ಬದ್ರಿಯಾ ಜುಮಾ ಮಸ್ಜಿದ್-ಬೆಳಗ್ಗೆ 8
►ಬಂಟ್ವಾಳ ಮುಹಿಯುದಿ್ದೀನ್ ಜುಮಾ ಮಸ್ಜಿದ್-ಬೆಳಗ್ಗೆ 8:15
►ತಲಪಾಡಿ ಜುಮಾ ಮಸ್ಜಿದ್ -ಬೆಳಗ್ಗೆ 8
►ವಿಟ್ಲ ಕೇಂದ್ರ ಜುಮಾ ಮಸ್ಜಿದ್ - ಬೆಳಗ್ಗೆ 8
►ವಿಟ್ಲ ಅಶ್ ಅರಿಯ್ಯ ಟೌನ್ ಮಸ್ಜಿದ್-ಬೆಳಗ್ಗೆ 7:45
►ಅಂಬ್ಲಮೊಗರು - ಕುಂಡೂರು ಜುಮಾ ಮಸ್ಜಿದ್ - ಬೆಳಗ್ಗೆ 8:30
►ಮುಕ್ಕಚ್ಚೇರಿ ನಿಮ್ರಾ ಮಸ್ಜಿದ್- ಬೆಳಗ್ಗೆ 7:15
►ತಣ್ಣೀರುಬಾವಿ ಮುಹಿಯುದ್ದೀನ್ ಜುಮಾ ಮಸ್ಜಿದ್- ಬೆಳಗ್ಗೆ 8
►ಒಕ್ಕೆತ್ತೂರು ಬದ್ರಿಯಾ ಜುಮಾ ಮಸ್ಜಿದ್-ಬೆಳಗ್ಗೆ 7:30
►ನೀರ್ಕಜೆ ಮಸ್ಜಿದ್ ಸ್ವಹಾಬ- ಬೆಳಗ್ಗೆ 8:30
►ಅಜ್ಜಿನಡ್ಕ ಬಿಲಾಲ್ ಮಸ್ಜಿದ್- ಬೆಳಗ್ಗೆ 8:30
►ಪರಿಯಾಲ್ತಡ್ಕ ಮುಹಿಯುದ್ದೀನ್ ಜುಮಾ ಮಸ್ಜಿದ್-ಬೆಳಗ್ಗೆ 8:30
►ಟಿಪ್ಪು ನಗರ ಇಮಾಮ್ ಶಾಫಿ ಮಸ್ಜಿದ್- ಬೆಳಗ್ಗೆ 8:15
►ಕೊಳಂಬೆ ರಿಫಾಯಿಯ ಜುಮಾ ಮಸ್ಜಿದ್- ಬೆಳಗ್ಗೆ 8:30
►ವಳವೂರು ಜುಮಾ ಮಸ್ಜಿದ್ -ಬೆಳಗ್ಗೆ 8:15
►ತುಂಬೆ ಮುಹಿಯುದ್ದೀನ್ ಜುಮಾ ಮಸ್ಜಿದ್ ಬೆಳಗ್ಗೆ 8:30
►ಕಣ್ಣೂರು ಬದ್ರಿಯಾ ಜುಮಾ ಮಸ್ಜಿದ್- ಬೆಳಗ್ಗೆ 7:30
►ವಳಚ್ಚಿಲ್ ಕೇಂದ್ರ ಜುಮಾ ಮಸ್ಚಿದ್- ಬೆಳಗ್ಗೆ 8:30
►ಮಾರಿಪ್ಪಳ್ಳ ಬದ್ರಿಯ್ಯೀನ್ ಜುಮಾ ಮಸ್ಜಿದ್- ಬೆಳಗ್ಗೆ 9
►ಕುಂಪನಮಜಲ್ ಅರಫಾ ಜುಮಾ ಮಸ್ಜಿದ್- ಬೆಳಗ್ಗೆ 8:30
►ಅರ್ಕುಳ ರಹ್ಮಾನಿಯಾ ಜುಮಾ ಮಸ್ಜಿದ್- ಬೆಳಗ್ಗೆ 8:45
►ಅಮೆಮಾರ್ ಬದ್ರಿಯಾ ಜುಮಾ ಮಸ್ಚಿದ್- ಬೆಳಗ್ಗೆ 8:30
►ಫರಂಗಿಪೇಟೆ ಮಸ್ಚಿದ್ ಬಿರ್ರುಲ್ ವಾಲಿದೈನಿ- ಬೆಳಗ್ಗೆ 7:15
►ಎಣ್ಮೂರು ಜುಮಾ ಮಸ್ಜಿದ್- ಬೆಳಗ್ಗೆ 8:30

ಉಡುಪಿ ತಾಲೂಕು

►ಬ್ರಹ್ಮಗಿರಿ ನಾಯರ್‌ಕೆರೆ ಹಾಶ್ಮಿ ಮಸ್ಜಿದ್: ಬೆಳಗ್ಗೆ 8
►ಇಂದ್ರಾಳಿ ನೂರಾನಿ ಮಸ್ಜಿದ್: ಬೆಳಗ್ಗೆ 7:45
►ಮಣಿಪಾಲ ಜುಮಾ ಮಸ್ಜಿದ್: ಬೆಳಗ್ಗೆ 7:30
►ಆತ್ರಾಡಿ ಜುಮಾ ಮಸ್ಜಿದ್: ಬೆಳಗ್ಗೆ 8:30
►ಸಂತೋಷ್ ನಗರ ಬದ್ರಿಯಾ ಜುಮಾ ಮಸ್ಜಿದ್: ಬೆಳಗ್ಗೆ 8
►ನೇಜಾರು ಜಾಮಿಯ ಮಸ್ಜಿದ್: ಬೆಳಗ್ಗೆ 8:30
►ನೇಜಾರು ಉಮ್ಮೆ ಆಯಿಷಾ ಮಸ್ಜಿದ್: ಬೆಳಗ್ಗೆ 6:45
►ದೊಡ್ಡಣಗುಡ್ಡೆ ರಹ್ಮಾನಿಯ ಜುಮಾ ಮಸ್ಜಿದ್: ಬೆಳಗ್ಗೆ 8
►ಕುಕ್ಕಿಕಟ್ಟೆ ಉಮರ್ ಬಿನ್ ಖತ್ತಾಬ್ ಮಸ್ಜಿದ್: ಬೆಳಗ್ಗೆ 8
►ಮಲ್ಪೆ ಅಬೂಬಕರ್ ಸಿದ್ದೀಕ್ ಮಸ್ಜಿದ್: ಬೆಳಗ್ಗೆ 8:15
►ಮಲ್ಪೆ ಮದೀನ ಮಸ್ಜಿದ್: ಬೆಳಗ್ಗೆ 8
►ಕೊಡವೂರು ಕಲ್ಮತ್ ಮಸ್ಜಿದ್: ಬೆಳಗ್ಗೆ 8
►ಆದಿಉಡುಪಿ ಜಾಮಿಯ ಮಸ್ಜಿದ್: ಬೆಳಗ್ಗೆ 7:15
►ಕುಂಜಿಬೆಟ್ಟು ಮಸ್ಜಿದ್ ಇ ಉಸ್ಮಾನ್ ಬಿನ್ ಅಫ್ಪಾನ್: ಬೆಳಗ್ಗೆ 7
►ಹೂಡೆ ಅಬು ಮಾವಿಯ ಮಸ್ಜಿದ್: ಬೆಳಗ್ಗೆ 6:45
►ಹೂಡೆ ಖದೀಮ್ ಮಸ್ಜಿದ್: ಬೆಳಗ್ಗೆ 8
►ತೋನ್ಸೆ ಜದೀದ್ ಜುಮಾ ಮಸ್ಜಿದ್: ಬೆಳಗ್ಗೆ 8
►ಕೋಡಿಬೆಂಗ್ರೆ ಜಾಮಿಯ ಮಸ್ಜಿದ್: ಬೆಳಗ್ಗೆ 8
►ಗುಜ್ಜರಬೆಟ್ಟು ಮುಹಿಯುದ್ದೀನ್ ಜುಮಾ ಮಸ್ಜಿದ್: ಬೆಳಗ್ಗೆ 7:45
►ಉದ್ಯಾವರ ಸಂಪಿಗೆನಗರ ಖಾದಿಮ್ ಮಸ್ಜಿದ್: ಬೆಳಗ್ಗೆ 8
►ಉದ್ಯಾವರ ಸಿದ್ದೀಕ್ ಇ ಅಕ್ಬರ್ ಮಸ್ಜಿದ್: ಬೆಳಗ್ಗೆ 8
►ಕಾಪು ಪೊಲಿಪು ಜುಮಾ ಮಸ್ಜಿದ್: ಬೆಳಗ್ಗೆ 8:30
►ಮಲ್ಲಾರ್ ಮಜೂರು ಬದ್ರಿಯಾ ಮಸ್ಜಿದ್: ಬೆಳಗ್ಗೆ 8
►ಪಕೀರ್ಣಕಟ್ಟೆ ಮುಹಿಯುದ್ದೀನ್ ಜುಮಾ ಮಸ್ಜಿದ್: ಬೆಳಗ್ಗೆ 8
►ಮಲ್ಲಾರು ಮುಸೈಬ್ ಬಿನ್ ಉಮೆರ್ ಸಲಪಿ ಮಸ್ಜಿದ್: ಬೆಳಗ್ಗೆ 7:15 ಕೊಂಬಗುಡ್ಡೆ ಜದೀದ್ ಕಲಾನ್ ಮಸ್ಜಿದ್: ಬೆಳಗ್ಗೆ 7:30
►ಕೊಂಬಗುಡ್ಡೆ ಗೌಸಿಯ ಜುಮಾ ಮಸ್ಜಿದ್: ಬೆಳಗ್ಗೆ 8
►ಮಲ್ಲಾರ್ ಅಹ್ಮದಿ ಮೊಹಲ್ಲಾ ಅಹ್ಲೆ ಸುನ್ನತ್‌ವಲ್ ಜಮಾಅತ್: ಬೆಳಗ್ಗೆ 8
►ಮಲ್ಲಾರ್ ಖಾದಿಮ್ ಜಾಮಿಯ ಮಸ್ಜಿದ್: ಬೆಳಗ್ಗೆ 8
►ಬೆಳಪು ಮಿನಾರ ಜಾಮಿಯ ಮಸ್ಜಿದ್: ಬೆಳಗ್ಗೆ 8
►ಕಳತ್ತೂರು ಜವನರಕಟ್ಟೆ ಬದ್ರಿಯಾ ಜುಮಾ ಮಸ್ಜಿದ್: ಬೆಳಗ್ಗೆ 7:30
►ಮೂಳೂರು ಜುಮಾ ಮಸ್ಜಿದ್: ಬೆಳಗ್ಗೆ 8:15
►ಉಚ್ಚಿಲ ಭಾಸ್ಕರ ನಗರ ಜುಮಾ ಮಸ್ಜಿದ್: ಬೆಳಗ್ಗೆ 7:45
►ಉಚ್ಚಿಲ ಪೊಲ್ಯ ಜುಮಾ ಮಸ್ಜಿದ್: ಬೆಳಗ್ಗೆ 8
►ಉಚ್ಚಿಲ ಖಾದಿಮ್ ಅನಫಿ ಜಾಮಿಯ ಮಸ್ಜಿದ್: ಬೆಳಗ್ಗೆ 7:45
►ಉಚ್ಚಿಲ ಮಸ್ಜಿದ್ ಎ ಅನಾಫ್: ಬೆಳಗ್ಗೆ 7:30
►ಕಟಪಾಡಿ ಜುಮಾ ಮಸ್ಜಿದ್: ಬೆಳಗ್ಗೆ 8
►ಕಟಪಾಡಿ ಸರಕಾರಿಗುಡ್ಡೆ ಜುಮಾ ಮಸ್ಜಿದ್: ಬೆಳಗ್ಗೆ 7:30
►ಮಣಿಪುರ ಜುಮಾ ಮಸ್ಜಿದ್: ಬೆಳಗ್ಗೆ 8
►ಎರ್ಮಾಳ್ ಜುಮಾ ಮಸ್ಜಿದ್: ಬೆಳಗ್ಗೆ 8:15 (ಅನಫಿ 7:45)
►ಎರ್ಮಾಳ್ ಮಸ್ಜಿದ್ ಎ ನಿಮ್ರಾ: ಬೆಳಗ್ಗೆ 8
►ಪಡುಬಿದ್ರೆ ಜುಮಾ ಮಸ್ಜಿದ್: ಬೆಳಗ್ಗೆ 9
►ಪಲಿಮಾರು ಇನ್ನಾ ಜುಮಾ ಮಸ್ಜಿದ್: ಬೆಳಗ್ಗೆ 8:30
►ಕನ್ನಂಗಾರ್ ಜುಮಾ ಮಸ್ಜಿದ್: ಬೆಳಗ್ಗೆ 7:30
►ಎಲ್ಲೂರು ದಾರುಲ್ ಅಮಾನ್: ಬೆಳಗ್ಗೆ 8
►ಶಿರ್ವ ಸುನ್ನೀ ಜಾಮಿಯ ಮಸ್ಜಿದ್: ಬೆಳಗ್ಗೆ 8:30
►ಶಿರ್ವ ನೂರ್ ಮಸ್ಜಿದ್: ಬೆಳಗ್ಗೆ 7
►ಶಿರ್ವ ಮಸ್ಜಿದ್ ಎ ಬಿಲಾಲ್: ಬೆಳಗ್ಗೆ 8
►ಪಯ್ಯರ್ ಜುಮಾ ಮಸ್ಜಿದ್: ಬೆಳಗ್ಗೆ 7
►ಬಾರಕೂರು ಮಲಿಕ್ ದಿನಾರ್ ಜುಮಾ ಮಸ್ಜಿದ್: ಬೆಳಗ್ಗೆ 8
►ಹೈಕಾಡಿ ಖಾದಿಮಿ ಜಾಮಿಯ ಮಸ್ಜಿದ್: ಬೆಳಗ್ಗೆ 8
►ಹೊನ್ನಾಳ ಖಾದಿಮಿ ಜಾಮಿಯ ಮಸ್ಜಿದ್: ಬೆಳಗ್ಗೆ 8
►ಉಪ್ಪಿನಕೋಟೆ ಜಾಮಿಯ ಮಸ್ಜಿದ್: ಬೆಳಗ್ಗೆೆ 8
►ಭದ್ರಗಿರಿ ಬದ್ರಿಯಾ ಜುಮಾ ಮಸ್ಜಿದ್: ಬೆಳಗ್ಗೆ 8:15
►ರಂಗನಕೆರೆ ರಹ್ಮಾನಿಯ ಜುಮಾ ಮಸ್ಜಿದ್: ಬೆಳಗ್ಗೆ 8

ಕುಂದಾಪುರ ತಾಲೂಕು
►ಕುಂದಾಪುರ ಜಾಮಿಯ ಮಸ್ಜಿದ್: ಬೆಳಗ್ಗೆ 8
►ಕೋಟೇಶ್ವರ ಸುಲ್ತಾನ್ ಜುಮಾ ಮಸ್ಜಿದ್: ಬೆಳಗ್ಗೆ 8
►ಹಂಗ್ಳೂರು ಮುಹಿಯುದ್ದೀನ್ ಜುಮಾ ಮಸ್ಜಿದ್: ಬೆಳಗ್ಗೆ 8
►ಕೋಡಿ ಮುಹಿಯುದ್ದೀನ್ ಜುಮಾ ಮಸ್ಜಿದ್: ಬೆಳಗ್ಗೆ 7:30
►ಕೋಟೆಕೋಡಿ ಬದ್ರಿಯಾ ಜುಮಾ ಮಸ್ಜಿದ್: ಬೆಳಗ್ಗೆ 7:30
►ಗಂಗೊಳ್ಳಿ ಮುಹಿಯುದ್ದೀನ್ ಜುಮಾ ಮಸ್ಜಿದ್: ಬೆಳಗ್ಗೆ 7:15
►ಗಂಗೊಳ್ಳಿ ಶಾಹಿ ಜುಮಾ ಮಸ್ಜಿದ್: ಬೆಳಗ್ಗೆ 7
►ಗಂಗೊಳ್ಳಿ ಕೇಂದ್ರ ಜುಮಾ ಮಸ್ಜಿದ್: ಬೆಳಗ್ಗೆ 7:3
►ಗಂಗೊಳ್ಳಿ ಸಲಫಿ ಡಿವೈನ್ ಸೆಂಟರ್: ಬೆಳಗ್ಗೆ 6:45
►ಕಂಡ್ಲೂರು ಜಾಮಿಯ ಮಸ್ಜಿದ್: ಬೆಳಗ್ಗೆ 8
►ನಾವುಂದ ಜುಮಾ ಮಸ್ಜಿದ್: ಬೆಳಗ್ಗೆ 8:30
►ಹೆಮ್ಮಾಡಿ ಜುಮಾ ಮಸ್ಜಿದ್: ಬೆಳಗ್ಗೆ 8
►ಜನ್ಸಾಲೆ ಜುಮಾ ಮಸ್ಜಿದ್: ಬೆಳಗ್ಗೆ 8:30
►ಮೂಡುಗೋಪಾಡಿ ರಿಫಾಯಿ ಜುಮಾ ಮಸ್ಜಿದ್: ಬೆಳಗ್ಗೆ 8
►ಕಿರಿಮಂಜೇಶ್ವರ ಆಕಳಬೈಲು ಜುಮಾ ಮಸ್ಜಿದ್: ಬೆಳಗ್ಗೆ 8:30
►ಕೋಡಿಕನ್ಯಾನ ಜುಮಾ ಮಸ್ಜಿದ್: ಬೆಳಗ್ಗೆ 9
►ಗುಲ್ವಾಡಿ ಮಿಅರಾಜ್ ಜುಮಾ ಮಸ್ಜಿದ್: ಬೆಳಗ್ಗೆ 8
►ನಾಗೂರು ನೂರು ಜುಮಾ ಮಸ್ಜಿದ್: ಬೆಳಗ್ಗೆ 7:30
►ಶಿರೂರು ಮುಹಮ್ಮದೀಯ ಜುಮಾ ಮಸ್ಜಿದ್: ಬೆಳಗ್ಗೆ 7:30
►ಶಿರೂರು ಅಲ್ ಹಾಶಿಮಿ ಜುಮಾ ಮಸ್ಜಿದ್: ಬೆಳಗ್ಗೆ 7:15
►ಶಿರೂರು ಆಯೆಷಾ ಜಾಮಿಯ ಮಸ್ಜಿದ್: ಬೆಳಗ್ಗೆ 8
►ಶಿರೂರು ಮುಸ್ಲಿಮ್ ಮೊಹಲ್ಲಾ ಜಾಮಿಯ ಮಸ್ಜಿದ್: ಬೆಳಗ್ಗೆ 8
►ಸಾಸ್ತಾನ ಗುಂಡ್ಮಿ ಜುಮಾ ಮಸ್ಜಿದ್: ಬೆಳಗ್ಗೆ 8
►ಸಾಸ್ತಾನ ಕುವ್ವಾತುಲ್ ಇಸ್ಲಾಮ್ ಜುಮಾ ಮಸ್ಜಿದ್: ಬೆಳಗ್ಗೆ 8
►ಸಾಲಿಗ್ರಾಮ ಜುಮಾ ಮಸ್ಜಿದ್: ಬೆಳಗ್ಗೆ 8
►ಕೋಟ ಜಾಮಿಯ ಮಸ್ಜಿದ್: ಬೆಳಗ್ಗೆ 8
►ತೆಕ್ಕಟ್ಟೆ ಅಲ್ ಮದೀನ ಜುಮಾ ಮಸ್ಜಿದ್: ಬೆಳಗ್ಗೆ 8:30
►ಹಂಗಾರಕಟ್ಟೆ ಅಹಮದ್ ಸುಲೈಮಾನ್ ಮಸ್ಜಿದ್: ಬೆಳಗ್ಗೆ 8
►ಬೆಳ್ವೆ ಜುಮಾ ಮಸ್ಜಿದ್: ಬೆಳಗ್ಗೆ 8
►ಹಾಲಾಡಿ ಜುಮಾ ಮಸ್ಜಿದ್: ಬೆಳಗ್ಗೆ 8
►ಬಸ್ರೂರು ಜಾಮಿಯ ಮಸ್ಜಿದ್: ಬೆಳಗ್ಗೆ 8

ಕಾರ್ಕಳ ತಾಲೂಕು

►ಕಾರ್ಕಳ ಜಾಮಿಯ ಮಸ್ಜಿದ್: ಬೆಳಗ್ಗೆ 8:30
►ಕಾರ್ಕಳ ತಾಲೂಕು ಕಚೇರಿ ಮದೀನ ಮಸ್ಜಿದ್: ಬೆಳಗ್ಗೆ 9
►ಆನೆಕೆರೆ ಮಸ್ಜಿದುಲ್ ರಯ್ಯಿನ್ ಜುಮಾ ಮಸ್ಜಿದ್: ಬೆಳಗ್ಗೆ 8:30
►ಸಾಣೂರು ಜುಮಾ ಮಸ್ಜಿದ್: ಬೆಳಗ್ಗೆ 8:30
►ಬೈಲೂರು ಜಾಮಿಯ ಮಸ್ಜಿದ್: ಬೆಳಗ್ಗೆ 8:30
►ಬೈಲೂರು ತ್ವಾಹಾ ಜುಮಾ ಮಸ್ಜಿದ್: ಬೆಳಗ್ಗೆ 8:30
►ಬಂಗ್ಲೆಗುಡ್ಡೆ ಸಲ್ಮಾನ್ ಜುಮಾ ಮಸ್ಜಿದ್: ಬೆಳಗ್ಗೆ 8
►ಎಣ್ಣೆಹೊಳೆ ಬದ್ರಿಯಾ ಜುಮಾ ಮಸ್ಜಿದ್: ಬೆಳಗ್ಗೆ 8:30
►ಬಜಗೋಳಿ ನೂರುಲ್ ಹುದಾ ಮಸ್ಜಿದ್: ಬೆಳಗ್ಗೆ 8:30
►ನೆಲ್ಲಿಕಾರ್ ಮುಹಿಯುದ್ದೀನ್ ಜುಮಾ ಮಸ್ಜಿದ್: ಬೆಳಗ್ಗೆ 8
►ಅಜೆಕಾರು ಮುಹಿಯುದ್ದೀನ್ ಜುಮಾ ಮಸ್ಜಿದ್: ಬೆಳಗ್ಗೆ 8:30
►ಮಿಯ್ಯರು ಸುನ್ನಿ ಜಾಮಿಯ ಮಸ್ಜಿದ್: ಬೆಳಗ್ಗೆ 8:30
►ಹೊಸ್ಮಾರು ಮುಹಿಯುದ್ದೀನ್ ಜುಮಾ ಮಸ್ಜಿದ್: ಬೆಳಗ್ಗೆ 8:30
►ಹೊಸ್ಮಾರು ರಝಾ ಜುಮಾ ಮಸ್ಜಿದ್: ಬೆಳಗ್ಗೆ 8:30
►ಶಿರ್ಲಾಲು ಜುಮಾ ಮಸ್ಜಿದ್: ಬೆಳಗ್ಗೆ 8:30
►ರೆಂಜಾಳ ಜುಮಾ ಮಸ್ಜಿದ್: ಬೆಳಗ್ಗೆ 8:30
►ಮುನಿಯಾಲು ಜುಮಾ ಮಸ್ಜಿದ್: ಬೆಳಗ್ಗೆ 8
►ನಿಟ್ಟೆ ಬದ್ರಿಯಾ ಜುಮಾ ಮಸ್ಜಿದ್: ಬೆಳಗ್ಗೆ 8:30
►ಕುಕ್ಕುಂದೂರು ಜುಮಾ ಮಸ್ಜಿದ್: ಬೆಳಗ್ಗೆ 8
►ಮುನಿಯಾಲು ಜುಮಾ ಮಸ್ಜಿದ್: ಬೆಳಗ್ಗೆ 8
►ಕರೆಕಲ್ಲು ಅಲ್‌ಮಾರಿಫ್ ಜುಮಾ ಮಸ್ಜಿದ್: ಬೆಳಗ್ಗೆ 8:30
►ಸೂರಲ್ಪಾಡಿ : ಮಸ್ಜಿದ್ ತೌಹೀದ್ -ಬೆಳಗ್ಗೆ 6:40
►ಪುತ್ತೂರು : ಸಲಫಿ ಮಸ್ಜಿದ್- ಬೆಳಗ್ಗೆ 6:45
►ಕಡಂದಲೆ: ಮಸ್ಜಿದ್ ನೂರ್-ಉಲ್-ಈಮಾನ್ -ಬೆಳಗ್ಗೆ 7

► ಬಜಾಲ್ ಜಲ್ಲಿಗುಡ್ಡ: ಮಸ್ಜಿದ್ ಸಲಾಮ್-ಬೆಳಗ್ಗೆ 7
►ಕಲ್ಲಡ್ಕ: ಸಲಫಿ ಕಲ್ಚರಲ್ ಸೆಂಟರ್-ಬೆಳಗ್ಗೆ 7:15
►ಕೊಣಾಜೆ: ಮಸ್ಜಿದ್ ಸಲಾಮ್ -ಬೆಳಗ್ಗೆ 7:15
►ಪಡೀಲ್ ವಿಜಯನಗರ: ಸಲಫಿ ಮಸ್ಜಿದ್-ಬೆಳಗ್ಗೆ 7:15
►ಫರಂಗಿಪೇಟೆ ಪುದು: ಮಸ್ಜಿದ್ ಬಿರ್ರುಲ್ ವಾಲಿದೈನ್-ಬೆಳಗ್ಗೆ 7:15
►ಸ್ಟೇಟ್‌ಬ್ಯಾಂಕ್: ಮಸ್ಜಿದ್ ಇಬ್ರಾಹೀಂ ಖಲೀಲ್-ಬೆಳಗ್ಗೆ 7:30
►ಉಚ್ಚಿಲ ಅಜ್ಜಿನಡ್ಕ: ಬೈತುಲ್ಲಾಹ್ ಜುಮಾ ಮಸ್ಜಿದ್-ಬೆಳಗ್ಗೆ 7:30
►ಮಲಾರ್ ಬದ್ರಿಯಾ ನಗರ: ಸಲಫಿ ಮಸ್ಜಿದ್ -ಬೆಳಗ್ಗೆ 7:30
►ಸುಳ್ಯ ಪೈಚಾರ್: ಸಲಫಿ ಮಸ್ಜಿದ್ -ಬೆಳಗ್ಗೆ 7:30
► ಸಾಲೆತ್ತೂರು ಕರಾಯಿ: ಮಸ್ಜಿದ್ ಅಲಿ ಬಿನ್ ಅಬಿತಾಲಿಬ್-ಬೆಳಗ್ಗೆ 7:30
►ಆಲಂಪಾಡಿ ಉದ್ದೊಟ್ಟು: ಸಲಫಿ ಮಸ್ಜಿದ್-ಬೆಳಗ್ಗೆ 7:30
►ಕೋಡಿ ಕೋಟೆಪುರ: ಮಸ್ಜಿದುಲ್ ಅಝ್ಕರ್-ಬೆಳಗ್ಗೆ 7:30
►ಉಪ್ಪಿನಂಗಡಿ: ಮಸ್ಜಿದ್ ದಾರುತ್ತ್‌ಹೀದ್ -ಬೆಳಗ್ಗೆ 7:30
►ಕೊಕ್ಕಡ ಮಾರ್ಜೋಡಿ: ಮಸ್ಜಿದ್ ತೌಹೀದ್ -ಬೆಳಗ್ಗೆ 7:30
►ಮೂಡುಬಿದಿರೆ ಕೋಟೆಬಾಗಿಲು: ಮಸ್ಜಿದ್ ತಕ್ವಾ -ಬೆಳಗ್ಗೆ 7:30
►ಕಾಪು: ಮಸ್ಜಿದ್ ಮಿಸ್ಬಾಹ್ ಬಿನ್ ಉಮೈರ್ -ಬೆಳಗ್ಗೆ 7:30
►ಕುಂದಾಪುರ ಕೋಟೆಶ್ವರ: ಮಸ್ಜಿದ್ ತಕ್ವಾ -ಬೆಳಗ್ಗೆ 7:30
►ಕಣ್ಣೂರು ಗಾಣದಬೆಟ್ಟು: ಮಸ್ಜಿದ್ ತೌಹೀದ್-ಬೆಳಗ್ಗೆ 7:30
►ಅಡ್ಡೂರು: ಮಸ್ಜಿದ್ ಉಮ್ಮುಲ್ ಆಯಿಶಾ ಸಿದ್ದೀಕ್ -ಬೆಳಗ್ಗೆ 7:30
►ಕೃಷ್ಣಾಪುರ ಚೊಕ್ಕಬೆಟ್ಟು: ಮಸ್ಜಿದುರ್ರಹ್ಮಾನ್-ಬೆಳಗ್ಗೆ 7:30
►ನಂದಾವರ: ಮಸ್ಜಿದ್ ಉಸ್ಮಾನ್ ಬಿನ್ ಅಫ್ಫಾನ್- ಬೆಳಗ್ಗೆ 7:30
►ಹಂಡೇಲು: ಮಸ್ಜಿದ್ ಅಬು ಹುರೈರಾ -ಬೆಳಗ್ಗೆ 7:30
►ಮೂಡುಬಿದಿರೆ ಲಾಡಿ-ಮಸ್ಜಿದ್ ಆಯಿಶಾ -ಬೆಳಗ್ಗೆ 7:30
►ದೇರಳಕಟ್ಟೆ: ಮಸ್ಜಿದ್ ಉಮರ್ ಬಿನ್ ಖತ್ತಾಬ್-ಬೆಳಗ್ಗೆ 7:30
►ಕಿನ್ಯ: ಸಲಫಿ ಕಲ್ಚರಲ್ ಸೆಂಟರ್-ಬೆಳಗ್ಗೆ 7:30
►ಕಲ್ಲಾಪು ಪಟ್ಲ: ಸಲಫಿ ಮಸ್ಜಿದ್-ಬೆಳಗ್ಗೆ 7:30
►ಬೋಳಂತೂರು: ಸಲಫಿ ಮಸ್ಜಿದ್ -ಬೆಳಗ್ಗೆ 7:30
►ತಲಪಾಡಿ: ಮಸ್ಜಿದ್ ಅಬ್ರಾರ್-ಬೆಳಗ್ಗೆ 7:30
►ಬೆಳುವಾಯಿ: ಮಸ್ಜಿದ್ ಅಬೂಬಕರ್ ಸಿದ್ದೀಕ್-ಬೆಳಗ್ಗೆ 7:30
►ಕಳಾಯಿ: ಸಲಫಿ ಮಸ್ಜಿದ್ -ಬೆಳಗ್ಗೆ 7:30
►ಕಾಪು ಉಚ್ಚಿಲ: ಇಬ್ರಾಹೀಂ ಖಲೀಲ್ ಕಲ್ಚರಲ್ ಸೆಂಟರ್-ಬೆಳಗ್ಗೆ 7:30
►ಕುದ್ರೋಳಿ ಟಿಪ್ಪು ಸುಲ್ತಾನ್ ನಗರ : ಸಲಫಿ ಮಸ್ಜಿದ್-ಬೆಳಗ್ಗೆ 7:40
►ಉಳ್ಳಾಲ ಅಬ್ಬಕ್ಕ ಸರ್ಕಲ್ ಬಳಿ: ಮಸ್ಜಿದ್ ಸಲ್ ಸಬೀಲ್-ಬೆಳಗ್ಗೆ 7:45
►ಕುಂಜತ್ತಬೈಲ್ ಮರಕಡ: ಮಸ್ಜಿದ್ ಬಿಲಾಲ್-ಬೆಳಗ್ಗೆ 7:45
►ಉಳ್ಳಾಲ ಅಳೇಕಲ: ಮಸ್ಜಿದ್ ಅಲ್ ಫುರ್ಖಾನ್ -ಬೆಳಗ್ಗೆ 7:45
►ಮುಲ್ಕಿ ಕಾರ್ನಾಡು: ಮಸ್ಜಿದ್ ತೌಹೀದ್-ಬೆಳಗ್ಗೆ 7:45
►ಎಲ್ಯಾರ್ ಪದವು: ಮಸ್ಜಿದ್ ಮಹಮೈನ್-ಬೆಳಗ್ಗೆ 7:45
►ಅಬ್ಬೆಟ್ಟು ಮೇರಮಜಲು: ಮಸ್ಜಿದ್ ಮುಸ್ತಫ ಶರೀಫ್-ಬೆಳಗ್ಗೆ 8
►ತೌಹೀದ್ ಸಲಫಿ ಮಸೀದಿ ಸುನ್ನತ್‌ಕೆರೆ: 7:45ಕ್ಕೆ

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top