ಕಮಲಾ ನಾಯ್ಕ್ ನಿಧನ
ಮಂಗಳೂರು, ಆ.16: ಎಕ್ಕೂರು ಸಮೀಪದ ಬಜಾಲ್ ಪಕ್ಕಲಡ್ಕ ಕಂಕನಾಡಿ ಗ್ರಾಮ ನಿವಾಸಿ ಕಮಲಾ ನಾಯ್ಕ್ (80) ಸ್ವಗೃಹದಲ್ಲಿ ಶುಕ್ರವಾರ ಬೆಳಗ್ಗೆ ನಿಧನರಾದರು.
ಮೃತರು ‘ವಾರ್ತಾಭಾರತಿ’ಯ ಹಿರಿಯ ಪತ್ರಕರ್ತೆ ಸತ್ಯಾವತಿ ಸಹಿತ ಇಬ್ಬರು ಪುತ್ರಿಯರು, ಅಳಿಯ, ಮೊಮ್ಮಕ್ಕಳು, ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಸಂಸ್ಕಾರವು ನಂದಿಗುಡ್ಡದ ರುದ್ರಭೂಮಿಯಲ್ಲಿ ನಡೆಯಿತು.
Next Story