ಉಡುಪಿ, ಆ.24: ಆದಿಉಡುಪಿಯ ಹೊಸ ಕಟ್ಟಡದ ಬಳಿ ಆ.23ರಂದು ರಾತ್ರಿ ವೇಳೆ ವಿಪರೀತ ಕುಡಿದು ಮಲಗಿದ್ದ ಉದಯ(44) ಎಂಬವರು ಆ. 24 ರಂದು ಬೆಳಗಿನ ಜಾವ 5ಗಂಟೆ ಸುಮಾರಿಗೆ ಅಲ್ಲೇ ಸಮೀಪದ ನಿಂತ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.