ಸ್ಕೇಟಿಂಗ್ನಲ್ಲಿ ಅದ್ವಿತೀಯ ಸಾಧನೆಗೈದ ಜೋಕಟ್ಟೆಯ ಮುಹಮ್ಮದ್ ಫರಾಝ್ ಅಲಿಗೆ ಸನ್ಮಾನ
ಮಂಗಳೂರು: ಹೊರವಲಯದ ಜೋಕಟ್ಟೆಯ ಅಂಜುಮಾನ್ ಖುವ್ವತುಲ್ ಇಸ್ಲಾಂನ ಸುವರ್ಣ ಮಹೋತ್ಸವ ಸಂಭ್ರಮಾಚರಣೆಯ ಸಮಾರೋಪ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಮತ್ತು ಅಂಜುಮಾನ್ ಸಂಸ್ಥೆಯ ಪದಾಧಿಕಾರಿಗಳ ಸಮ್ಮುಖ ಸ್ಕೇಟಿಂಗ್ನಲ್ಲಿ ಅದ್ವಿತೀಯ ಸಾಧನೆಗೈದ ಜೋಕಟ್ಟೆ ಎಚ್ಪಿಸಿಎಲ್ ಕಾಲನಿಯ ದಿ.ಹೈದರ್ ಅಲಿಯ ಮೊಮ್ಮಗ ಮುಹಮ್ಮದ್ ಫರಾಝ್ ಅಲಿ ಯನ್ನು ಸನ್ಮಾನಿಸಿ, ಗೌರವಿಸಲಾಯಿತು.
Next Story