ಕೋಟೆಪುರ ಸಮುದ್ರ ತೀರದಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆ
ಉಳ್ಳಾಲ : ಕೋಟೆಪುರ ಸಮುದ್ರ ತೀರದಲ್ಲಿ ಅಪರಿಚಿತ ಮಹಿಳೆಯ ಮೃತದೇಹದ ಅರ್ಧ ಭಾಗ ಪತ್ತೆಯಾಗಿದ್ದು ,ಆತ್ಮಹತ್ಯೆ ಮಾಡಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ.
ಮಹಿಳೆಯ ಕಾಲು, ದೇಹದ ಅರ್ಧ ಭಾಗ ಮಾತ್ರ ದೊರಕಿದೆ. ಬಲ ಕಾಲಿನಲ್ಲಿ ಉಂಗುರ ಮತ್ತು ಕಾಲಿನ ಗೆಜ್ಜೆ ಪತ್ತೆಯಾಗಿದೆ. ಮಹಿಳೆ ಯ ಕೊಲೆ ಮಾಡಿ ಎಸಗಿರಬಹುದೆ ಎಂಬ ಸಂಶಯವೂ ವ್ಯಕ್ತವಾಗಿದೆ.
ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story