ಕಲ್ಲಡ್ಕ: ಕೆಸಿರೋಡ್ ನಲ್ಲಿ ಯುನೈಟೆಡ್ ಕೆಸಿ ರೋಡ್ ವತಿಯಿಂದ 'ಕ್ರೀಡೋತ್ಸವ 2019' ನಡೆಯಿತು. ಈ ಸಂದರ್ಭ ಗ್ರಾಮೀಣ ಕ್ರೀಡೆಯನ್ನೊಳಗೊಂಡಂತೆ ಹಲವಾರು ಕ್ರೀಡಾಕೂಟಗಳನ್ನು ಏರ್ಪಡಿಸಲಾಗಿತ್ತು.
ಫಾರೂಕ್ ಮಾಲಕತ್ವದ ಮೊಬೈಲ್ ಟ್ರಿಕ್ಸ್ ತಂಡವನ್ನು ಮಣಿಸಿದ ಜಲೀಲ್ ಮಾಲಕತ್ವದ ಎಸ್ಎಂ ಸ್ಪೋಟಿಂಗ್ ತಂಡ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು.