ಕೊಲ್ಲೂರು, ಸೆ.9: ಚಿತ್ತೂರು ಜಂಕ್ಷನ್ನಲ್ಲಿ ಸೆ.4ರಂದು ಬೆಳಗ್ಗೆ ನಿಲ್ಲಿಸಿದ್ದ ಕೆಳ ಹೊಸೂರು ನಿವಾಸಿ ಚಂದ್ರಶೇಖರ ಶೆಟ್ಟಿ ಎಂಬವರ ಕೆಎ-05-ಎಚ್ಝೆಡ್ -8057 ನಂಬರಿನ 25,000 ರೂ. ಮೌಲ್ಯದ ಬಿಳಿ ಬಣ್ಣದ ಎಕ್ಟಿವ್ ಹೋಂಡಾ ಸಂಜೆ ವೇಳೆ ಕಳವಾಗಿರುವ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.