ವಾರಸುದಾರರಿಗೆ ಸೂಚನೆ
ಉಡುಪಿ, ಸೆ.12: ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಸುಮಾರು 70 ವರ್ಷದ ವೃದ್ದರೊಬ್ಬರು ಅನಾರೋಗ್ಯದ ಕಾರಣಕ್ಕೆ ದಾಖಲಾಗಿದ್ದು, ವೃದ್ದರ ಹೆಸರು ತಂಗಪ್ಪನ್, ಊರು ಕೊಟ್ಟಯಂ ಎಂಬ ಮಾಹಿತಿ ದೊರೆತಿದೆ. ಇವರ ಸಂಬಂಧಿಕರು ಯಾರಾದರೂ ಇದ್ದಲ್ಲಿ ಉಡುಪಿ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ (0820-2526394)ವನ್ನು ಸಂಪರ್ಕಿಸುವಂತೆ ಸಹಾಯವಾಣಿಯ ಪ್ರಕಟನೆಯಲ್ಲಿ ತಿಳಿಸಲಾಗಿದೆ.
Next Story