ಕೋಟ, ಸೆ.15: ವಿವಾಹ ನಿಶ್ಚಯಗೊಂಡ ತೆಕ್ಕಟ್ಟೆ ಜೂನಿಯರ್ ಕಾಲೇಜು ಬಳಿ ನಿವಾಸಿ ಸಾಧಿಕ್ ಸಾಹೇಬ್ ಎಂಬವರ ಮಗಳು ರಫತ್(26) ಎಂಬಾಕೆ ಸೆ.12ರಂದು ರಾತ್ರಿ ಬುರ್ಖಾ ಹಾಗೂ ಕೆಂಪು ಬಣ್ಣದ ಚೂಡಿ ದಾರ ಧರಿಸಿ ಮನೆಯಲ್ಲಿ ಯಾರಿಗೂ ಹೇಳದೆ ಹೋದವಳು ನಾಪತ್ತೆಯಾಗಿ ದ್ದಾಳೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.