ಸೆ.21ರಿಂದ ಅ.15: ಮಂಗಳೂರಿನಿಂದ ಮಡಗಾಂವ್ ನಡುವೆ ಸಂಚರಿಸುವ ಇಂಟರ್ಸಿಟಿ ರೈಲು ರದ್ದು
ಸಾಂದರ್ಭಿಕ ಚಿತ್ರ
ಉಡುಪಿ, ಸೆ.20: ದಕ್ಷಿಣ ರೈಲ್ವೆಯ ಮಂಗಳೂರು- ಪಣಂಬೂರು-ಜೋಕಟ್ಟೆ ವಿಭಾಗದಲ್ಲಿ ವಿದ್ಯುದ್ದೀಕರಣ ಕಾಮಗಾರಿ ನಡೆಯುವ ಹಿನ್ನೆಲೆಯಲ್ಲಿ ಸೆ.21ರಿಂದ ಮುಂದಿನ ಅ.15ರವರೆಗೆ ಮಂಗಳೂರಿನಿಂದ ಮಡಗಾಂವ್ ನಡುವೆ ಸಂಚರಿಸುವ ರೈಲು ನಂ.22635/22636 ಇಂಟರ್ಸಿಟಿ ರೈಲಿನ ಸಂಚಾರವನ್ನು ರದ್ದುಪಡಿಸಲಾಗಿದೆ ಎಂದು ಕೊಂಕಣ ರೈಲ್ವೆಯ ಮಂಗಳೂರು ಸಾರ್ವಜನಿಕ ಸಂಪರ್ಕಾಧಿಕಾರಿ ಕೆ.ಸುಧಾ ಕೃಷ್ಣಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story