ಕುಂದಾಪುರ, ಅ.8: ಕೋಟೇಶ್ವರ ಹಳವಳ್ಳಿ ಜುಮ್ಮಾ ಮಸೀದಿ ಸಮೀಪ ನಿವಾಸಿ ಸಿರಾಜ್ ಎಂಬವರು ಅ.5ರಂದು ಬೆಳಗ್ಗೆ 9 ಗಂಟೆಗೆ ಕೋಟೇಶ್ವರದ ಭಾರತ್ ವೆಲ್ಡಿಂಗ್ ವರ್ಕ್ಸ್ನ ಹತ್ತಿರ ನಿಲ್ಲಿಸಿದ್ದ 16 ಸಾವಿರ ರೂ. ಮೌಲ್ಯದ ಕೆಎ20 ಇಬಿ 6173 ನಂಬರಿನ ಬೈಕ್ ಸಂಜೆ ವೇಳೆ ಕಳವಾಗಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.