ಕುಂದಾಪುರ, ನ.9: ಅಸೋಡು ಗ್ರಾಮದ ಗುಡ್ಡೆ ನಿವಾಸಿ ಲಲಿತಾ(85) ಎಂಬವರು ನ.8ರಂದು ಸಂಜೆ ವೇಳೆ ಮನೆಯ ಬಳಿ ಇರುವ ಆವರಣವಿಲ್ಲದ ಬಾವಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.