ಮಂಗಳೂರು, ನ.12: ನವಮಂಗಳೂರು ಬಂದರ್ (ಎನ್ಎಂಪಿಟಿ)ಗೆ ಮತ್ತೊಂದು ವಿದೇಶಿ ಪ್ರವಾಸಿ ಹಡಗು ಆಗಮಿಸಿದೆ. ಕೋಸ್ಟಾ ವಿಕ್ಟೋರಿಯಾ ಎಂಬ ಈ ಬೃಹತ್ ಹಡಗಿನಲ್ಲಿ 1,600 ವಿದೇಶಿ ಪ್ರವಾಸಿಗರು, 600 ಸಿಬ್ಬಂದಿಯಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಎನ್ಎಂಪಿಟಿಗೆ ಆಗಮಿಸಿದ 2ನೇ ಬೃಹತ್ ಹಡಗು ಇದಾಗಿದ್ದು, ಇಂದು ಬೆಳಗ್ಗೆ ತಲುಪಿದೆ.
Next Story