ಪೇರಿಮಾರ್: ಮೀಲಾದ್ ಫೆಸ್ಟ್ ಕಾರ್ಯಕ್ರಮ
ಬಂಟ್ವಾಳ, ನ. 10: ಮೀಲಾದುನ್ನಬಿ ಪ್ರಯುಕ್ತ ಪೇರಿಮಾರ್ ಮಸ್ಜದುಲ್ ಖಿಳ್ರ್ ಜುಮಾ ಮಸೀದಿಯ ಮದ್ರಸ ವಿದ್ಯಾರ್ಥಿಗಳುಗೆ ಮೀಲಾದ್ ಫೆಸ್ಟ್ ಕಾರ್ಯಕ್ರಮ ನಡೆಯಿತು.
ಮಸೀದಿಯ ಖತೀಬ್ ರಫೀಖ್ ಸಅದಿ ಅಲ್ ಅಫ್ಳಲಿ ದುಆ: ನೆರವೇರಿಸಿದರು.
ಪುದು ಗ್ರಾಪಂ ಅಧ್ಯಕ್ಷ ಮಸೀದಿಯ ಅಧ್ಯಕ್ಷ ರಮ್ಯಾನ್ ಪಿ., ಮಹಮ್ಮದ್ ಶಾಫಿ, ಪುದು ಗ್ರಾಪಂ ಮಾಜಿ ಉಪಾಧ್ಯಕ್ಷ ಹಾಶೀರ್ ಪೇರಿಮಾರ್, ಮಸೀದಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಫಲೂಲ್ ಪಿ, ಎಸ್ಸೆಸೆಫ್ ಪೇರಿಮಾರ್ ಶಾಖೆ ಅಧ್ಯಕ್ಷ ನಝೀರ್ ಪೇರಿಮಾರ್, ಹುಸೈನ್ ಬಿ, ಲತೀಫ್ ಉಸ್ತಾದ್, ಶೌಕತ್ ಆಲಿ ಪಾಡಿ, ಸಿರಾಜ್ ಪೇರಿಮಾರ್, ಬಿ. ರಝಾಕ್ ಹಾಜಿ, ಸಮದ್ ಪೇರಿಮಾರ್, ಮುಸ್ತಫ ಪೇರಿಮಾರ್, ಶಿಹಾಬ್ ಪೇರಿಮಾರ್ , ಉನೈಸ್.ಬಿ ರವರು ಹಾಜರಿದ್ದರು .
Next Story