ಮಂಗಳೂರು, ನ.13: ಪಾಣೇಲ ಮುಹಿಯ್ಯುದ್ದೀನ್ ಜುಮಾ ಮಸ್ಜಿದ್ನ ಅಧ್ಯಕ್ಷರಾಗಿ ನಝೀರ್ ಪಾಣೇಲ, ಉಪಾಧ್ಯಕ್ಷರಾಗಿ ಹಂಝ ಪಾಣೇಲ, ಕಾರ್ಯದರ್ಶಿಯಾಗಿ ಅಶ್ರಫ್ ಸೈಟ್, ಜೊತೆ ಕಾರ್ಯದರ್ಶಿಯಾಗಿ ಅಶ್ರಫ್, ಕೋಶಾಧಿಕಾರಿ ಲತೀಫ್ ಬಾಕಿಮಾರ್ ಆಯ್ಕೆಯಾದರು.