ಪೊಲಿಪು: ಪದಾಧಿಕಾರಿಗಳ ಆಯ್ಕೆ
ಅಕ್ರಮ್
ಕಾಪು, ನ.16: ಕಾಪು ಪೊಲಿಪು ಖುವ್ವತುಲ್ ಇಸ್ಲಾಮ್ ಯಂಗ್ಮೆನ್ಸ್ ಅಸೋಸಿಯೇಶನ್ ಇದರ 2019-2020ನೇ ಸಾಲಿನ ನೂತನ ಪದಾಧಿಕಾರಿ ಗಳನ್ನು ಇತ್ತೀಚೆಗೆ ನಡೆದ ಮಹಾಸಭೆಯಲ್ಲಿ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಅಕ್ರಮ್ ಗುಡ್ವಿಲ್, ಉಪಾಧ್ಯಕ್ಷರಾಗಿ ಅಶ್ರಫ್, ಪ್ರಧಾನ ಕಾರ್ಯದರ್ಶಿಯಾಗಿ ರಜಬ್, ಜೊತೆ ಕಾರ್ಯದರ್ಶಿಗಳಾಗಿ ಶಬೀರ್ ಮುಹಮ್ಮದ್, ಶಾಹಿದ್, ಕೋಶಾದಿಕಾರಿಯಾಗಿ ಅಝೀಜ್, ಸಂಘಟನಾ ಕಾರ್ಯದರ್ಶಿಯಾಗಿ ಆರಿಫ್ ಕಲ್ಯಾ, ಸಲಹೆಗಾರರಾಗಿ ಹಸನ್ ಬಿ.ಡಿ., ರಝಾಕ್ ಕೆ.ಎಂ., ಹುಸ್ಸೇನಾರ್, ಹಫೀಜ್, ಮೊಯಿದಿನ್ ಮಾಸ್ಟರ್, ದಫ್ಫ್ ಉಸ್ತುವಾರಿಗಳಾಗಿ ಬಶೀರ್ ಜನಪ್ರಿಯ, ಸಾದಿಕ್ ಗುಜ್ಜಿ, ಲತೀಫ್, ಇಲಿಯಾಸ್, ಸ್ವಯಂಸೇವಕರ ಉಸ್ತುವಾರಿಗಳಾಗಿ ಜಲೀಲ್ ರಿಕ್ಷಾ, ಜುನೈದ್, ಇಂತಿ ರಿಕ್ಷಾ, ರಶೀದ್ ಶೇಕ್, ನಿಹಾಲ್, ಫಾರೂಕ್, ಅಸ್ಮಉಲ್ ಹುಸ್ನ ಉಸ್ತು ವಾರಿಗಳಾಗಿ ಷರೀಫ್ ಕಲ್ಯಾ ಮುಹಮ್ಮದ್ ಹುಬ್ಬಳ್ಳಿ, ಆಸೀಫ್ ಅವರನ್ನು ಆಯ್ಕೆ ಮಾಡಲಾಯಿತು.
Next Story