ಮಂಗಳೂರು, ನ.17: ನಗರದ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಮಾಸ್ಟರ್ಸ್ ವಿಭಾಗದ ಬೆಂಚ್ಪ್ರೆಸ್ ಪವರ್ ಲಿಫ್ಟಿಂಗ್ನಲ್ಲಿ ಜಿಮ್ ಎಕ್ಸ್ಟ್ರೀಮ್ ಪಂಪ್ವೆಲ್ ಹಾಗೂ ಬಿಕರ್ನಕಟ್ಟೆಯ ವಿದ್ಯಾಂಜನೇಯ ಜಿಮ್ಗಳ ಎಸ್.ಸಂಜೀವ ಚಿನ್ನದ ಪದಕ ಪಡೆದಿದ್ದಾರೆ.