ಬೀಫಾತಿಮಾ ಬಸರ ಮಂಜನಾಡಿ ನಿಧನ
ಮಂಗಳೂರು : ಮಂಜನಾಡಿಯ ನಿವಾಸಿ ಶೇಕಬ್ಬ ಮಂಜನಾಡಿ ಅವರ ಪತ್ನಿ ಬೀಫಾತಿಮಾ ಬಸರ (87) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ರಾತ್ರಿ 9 ಗಂಟೆಗೆ ನಿಧನರಾದರು.
ಮೃತರು ಪತಿ, 8 ಮಂದಿ ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಶುಕ್ರವಾರ ಬೆಳಗ್ಗೆ 11 ಗಂಟೆಗೆ ಮಂಜನಾಡಿಯ ಕೇಂದ್ರ ಜುಮ್ಮಾ ಮಸೀದಿಯ ವಠಾರದಲ್ಲಿ ದಫನ ಕಾರ್ಯ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Next Story