ಎಸೆಸೆಲ್ಸಿ: ಬಬ್ಬುಕಟ್ಟೆ ಹಿರಾ ಆಂಗ್ಲ ಮಾಧ್ಯಮ ಶಾಲೆಗೆ 98.8 ಶೇ. ಫಲಿತಾಂಶ
ಬಬ್ಬುಕಟ್ಟೆ ಹಿರಾ ಆಂಗ್ಲ ಮಾಧ್ಯಮ ಪ್ರೌಢಶಾಲೆ 98.6 ಶೇ. ಫಲಿತಾಂಶ ದಾಖಲಿಸಿದೆ. ಪರೀಕ್ಷೆ ಬರೆದ 72 ವಿದ್ಯಾರ್ಥಿನಿಯರ ಪೈಕಿ 11 ಮಂದಿ ವಿಶಿಷ್ಟ ಶ್ರೇಣಿಯಲ್ಲಿ, 50 ಮಂದಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಫಾಯಿಝಾ ಸುಲ್ತಾನಾ 610 ಅಂಕ (97.6 ಶೇ.), ಫಾತಿಮಾ ರುಕ್ಯಾ 595 (95.2ಶೇ.), ಫಾತಿಮಾ ಸಫಾ 95.2(95.2), ಫರೀದಾ ಜಾಸ್ಮೀನ್ 592(94.72), ಸಾರಾ ನಿಮ್ರಾ 585(93.6) ಹಾಗೂ ಆಯಿಶಾ ಅಫ್ರಾ 91.36 (91.36 ಶೇ.) ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story