ಉಳ್ಳಾಲ, ಜ.19: ಕೆ.ಸಿ.ರೋಡ್ನ ಝಹ್ರತುಲ್ ಖುರ್ಆನ್ ಇದರ ಪ್ರಥಮ ವಾರ್ಷಿಕದ ಅಂಗವಾಗಿ ಜ.21ರಂದು ಸಂಜೆ 6 ಗಂಟೆಗೆ ಸೈಯ್ಯದ್ ತ್ವಾಹಾ ತಂಙಳ್ ನೇತೃತ್ವದಲ್ಲಿ ಕೆ.ಸಿ.ರೋಡ್ ಜಂಕ್ಷನ್ನಲ್ಲಿ ಬುರ್ದಾ ಮಜ್ಲಿಸ್ ಜರುಗಲಿದೆ ಎಂದು ಸಂಸ್ಥೆಯ ನಿರ್ದೇಶಕ ಮುಸ್ತಫಾ ಝುಹ್ರಿ ಕೊಮರಂಗಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.