ಬೈಕ್ ಕಳವು
ಕುಂದಾಪುರ, ಜ. 28: ಹಕ್ಲಾಡಿ ಗ್ರಾಮದ ಮಾಣಿಕೊಳಲು ನಿವಾಸಿ ಮೊಹಮ್ಮದ್ ಎಂಬವರು ಕುಂದಾಪುರ ಹಳೆ ಆದರ್ಶ ಆಸ್ಪತ್ರೆ ಹತ್ತಿರ ಇರುವ ಸತೀಶ್ ಆಚಾರಿ ಎಂಬವರ ಜಲಜಶ್ರೀ ಗ್ಯಾರೇಜ್ನಲ್ಲಿ ಜ.25ರಂದು ರಿಪೇರಿಗೆ ಇಟ್ಟಿದ್ದ ಕೆಎ20 ಇಎಲ್2559 ನಂಬರಿನ 43 ಸಾವಿರ ರೂ. ಮೌಲ್ಯದ ಟಿವಿಎಸ್ ಅಪಾಚಿ ಬೈಕ್ ಕಳವಾಗಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story