ಕಾಪು, ಫೆ.12: ಪೊಲಿಪು ಸರಕಾರಿ ಶಾಲೆಯ ಬಳಿಯ ಬಾಡಿಗೆ ಮನೆ ನಿವಾಸಿ ಮಂಜುನಾಥ(30) ಎಂಬವರು ಫೆ.9ರಂದು ಬೆಳಗಿನ ಜಾವ ಮಲ್ಪೆಯ ಬೋಟಿನಲ್ಲಿ ಕೆಲಸಕ್ಕೆಂದು ಹೋದವರು ಈವರೆಗೆ ವಾಪಾಸು ಬಾರದೆ ನಾಪತ್ತೆ ಯಾಗಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.