ಕೋಟ: ರಿಫಾಯಿಯ್ಯ ದಫ್ ರಾತೀಬ್ ವಾರ್ಷಿಕೋತ್ಸವ
ಕುಂದಾಪುರ: ಎಸ್ಸೆಸ್ಸೆಫ್ ಹಾಗೂ ರಿಫಾಯಿಯ್ಯ ದಫ್ ಕಮಿಟಿ ಕೋಟ ಪಡುಕರೆ ಇದರ ರಿಫಾಯಿಯ್ಯ ದಫ್ ರಾತೀಬ್ 23ನೇ ವಾರ್ಷಿಕೋತ್ಸವ ಪ್ರಯುಕ್ತ ಹಮ್ಮಿಕೊಂಡ ಮೂರು ದಿನಗಳ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.
ಕಾರ್ಯಕ್ರಮದಲ್ಲಿ ಅಬ್ದುರಹ್ಮಾನ್ ಮುಸ್ಲಿಯಾರ್ ಅವರನ್ನು ಸನ್ಮಾನಿಸಲಾಯಿತು. ರಿಫಾಯಿಯ್ಯ ದಫ್ ತಂಡದಿಂದ ದಫ್ ಪ್ರದರ್ಶನ ನಡೆಯಿತು. ಮಲ್ಜಅ್ ಚೇರ್ಮೇನ್ ಅಸ್ಸಯ್ಯದ್ ಅಲ್ ಹಾದೀ ತಂಞಳ್ ದುಆ ನೇತೃತ್ವ ವಹಿಸಿದ್ದರು. ಉಲಮಾ, ಉಮರಾ, ಸಾದಾತುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Next Story