ಪುತ್ತೂರು: ಶತಾಯುಷಿ ಕಂಚು ಅಜ್ಜಿ ನಿಧನ
ಪುತ್ತೂರು: ತಾಲೂಕಿನ ಸವಣೂರು ಗ್ರಾಮದ ಬಂಬಿಲ ನಿವಾಸಿ ದಿ. ಮಾಯಿಲ ಅವರ ಪತ್ನಿ ಕಂಚು (102) ಅವರು ಅಲ್ಪ ಕಾಲದ ಅಸೌಖ್ಯದಿಂದ ಬುಧವಾರ ಸ್ವಗೃಹದಲ್ಲಿ ನಿಧನರಾದರು.
ಜಾನಪದ ಹಾಗೂ ನಾಟಿ ತಜ್ಞೆಯಾಗಿದ್ದ ಕಂಚು ಅಜ್ಜಿ ಅವರು ಪ್ರಸೂತಿಯಾಗಿ ಕೆಲಸ ಮಾಡುತ್ತಿದ್ದರು. ಮೃತರು ಐವರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
Next Story