‘ಚಾಯ್ಸ ಗೋಲ್ಡ್’ನ ಲಕ್ಕಿಡ್ರಾ ಫಲಿತಾಂಶ ಪ್ರಕಟ
ಮಂಗಳೂರು, ಫೆ. 25: ಮುಡಿಪುವಿನಲ್ಲಿ ಗ್ರಾಹಕರ ಜನಮೆಚ್ಚುಗೆಗೆ ಪಾತ್ರವಾಗಿರುವ ಚಿನ್ನ ಮತ್ತು ವಜ್ರಾಭರಣ ಮಳಿಗೆ ‘ಚಾಯ್ಸಾ ಗೋಲ್ಡ್’ ತನ್ನ 5ನೆ ವಾರ್ಷಿಕೋತ್ಸವದ ಪ್ರಯುಕ್ತ ಏರ್ಪಡಿಸಿರುವ ಲಕ್ಕಿ ಡ್ರಾ ಫಲಿತಾಂಶವು ಸೋಮವಾರ ನಡೆಯಿತು.
ಬಂಪರ್ ಬಹುಮಾನವು ಹಬೀಬಾ ಪಾಣೇಲ (ನಂ.267- ರೆಫ್ರಿಜರೇಟರ್) ಮತ್ತು ಸಮಾಧಾನಕರ ಬಹುಮಾನವು ಮುಹಮ್ಮದ್ ಸಾಲೆತ್ತೂರು (ನಂ.155) ಹಾಗೂ ಕಮರುನ್ನಿಸಾ ಕನ್ಯಾನ (ನಂ. 046-ಕುಕ್ಕರ್) ಅವರಿಗೆ ಲಭಿಸಿದೆ.
ಹೆಚ್ಚಿನ ಮಾಹಿತಿಗೆ ದೂ.ಸಂ: 08255-260916ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
Next Story